ಅಸೂಯೆ
ಬಂದರೆ
ಆಕಳಿಗೆ
`ಹಸೂಯೆ’
ಅಂದರೆ
ಏನು
ತೊಂದರೆ?
*****
Related Posts
………. – ೭
- ಮಮತ ಜಿ ಸಾಗರ
- ಅಕ್ಟೋಬರ್ 6, 2023
- 0
ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! *****
ಹೋಲಿಕೆ
- ನಿಸಾರ್ ಅಹಮದ್ ಕೆ ಎಸ್
- ಜುಲೈ 24, 2023
- 0
ಫುಟ್‌ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. *****
ಅಂಗಾರಿ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 28, 2025
- 0
ಕಣ್ಣು ಸಿಡಿಲಿನ ಮಡಿಲು ದನಿ ಗುಡುಗೋ ತಡಸಲು ಏದುಸಿರು ಬಿರುಗಾಳಿ ಬಸಿರು ಮೊಗದಲ್ಲಿ ಕಾರ್‍ಮಿಂಚು ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು; ಬಂತೋ ಕೋಪ ಎದುರು ನಿಂತೋನು ಬೇಕೂಫ: ಬಂಗಾರಿ ಆಗ್ತಾನೆ ಮಲೆನಾಡಿನ ಮುಂಗಾರಿ. *****
