ವಚನಕಾರರು
ವಚನಶೂರರಲ್ಲ.
ಬರೆದಂತೆ ಬದುಕಿದವರು
ಬದುಕಿದಂತೆ ಬರೆದವರು.
*****
Related Posts
ಅಪಾಯ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 21, 2023
- 0
ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****
ಸ್ಥಾನಾಂತರ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 13, 2023
- 0
ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****
ನಿರರ್ಥಕ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿಪಾಪ ತೊಳೆಯುವ ಚಪಲ-ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವಕಾಯಕದ ಹಾಗೆ ಅಸಫಲ.
