ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿ
ಪಾಪ ತೊಳೆಯುವ ಚಪಲ-
ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವ
ಕಾಯಕದ ಹಾಗೆ ಅಸಫಲ.
Related Posts
ಗುಣದ ಗರಿಮೆ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಸ್ಥಾನಾಂತರ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 13, 2023
- 0
ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****