ಈ ಪರಿಯ ಒಲುಮೆ… ಅನಿವಾರ್ಯ ಮತ್ತು ಅನಿರ್ವಚನೀಯ

ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […]

ತ್ರಿವಿಕ್ರಮ

ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […]

ಟಿಕ್ ಟಿಕ್ ಟಿಕ್ ಟಿಕ್ : ಓಹ್! ಗಡಿಯಾರ!!

ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […]

ವಡವಾಟಿಯೂ ಕ್ಲಾರಿನೇಟೂ

ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು […]

ಛೋಟು

ಬಾಗಿಲು ತೆಗೆದದ್ದೇ ನನ್ನ ಜತೆ ಮತ್ತೊಬ್ಬ ಸಣ್ಣ ಅತಿಥಿಯನ್ನು ನೋಡಿ ಸಿಡಿಮಿಡಿಯನ್ನು ಅಣ್ಣಗೆ ವ್ಯಕ್ತಪಡಿಸಿ ಸುಮಿ ಸರ್ರಂತ ತಿರುಗಿ ಸೀದ ಒಳಹೋದಳು. ದಂಗಾದ ಛೋಟು ಮಿಕಿಮಿಕಿ ನನ್ನೇ ನೋಡಿದ. “ಬಾ ಛೋಟೂ ಬಾ”-ಎಂದು ಅವನ […]

ಎನಗು ಆಣೆ ನಿನಗೂ ಆಣೆ

ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ […]

ಪರಾವಲಂಬಿ – ೨

ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […]

ತಮ್ಮಣ್ಣೋಪಾಖ್ಯಾನ

ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ […]

ಓ! ಜಗತ್ತೇ!

ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […]

ಬೆದಕಾಟ ಬದುಕೆಲ್ಲ

“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ […]