ದೂರದಿ೦ದ Posted on ಜನವರಿ 1, 2007ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. *****
ಹನಿಗವನ ಮೊಳಕೆ ಜಯಂತ ಕಾಯ್ಕಿಣಿ ಡಿಸೆಂಬರ್ 8, 2023 0 ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ *****
ಹನಿಗವನ ಸಮಸ್ಯೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 18, 2023 0 ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****