ಭೇದ Posted on ಮೇ 15, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****
ಹನಿಗವನ ಪವಾಡ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಹನಿಗವನ ………. – ೪ ಮಮತ ಜಿ ಸಾಗರ ಆಗಷ್ಟ್ 25, 2023 0 ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. *****
ಹನಿಗವನ ………. – ೭ ಮಮತ ಜಿ ಸಾಗರ ಅಕ್ಟೋಬರ್ 6, 2023 0 ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! *****