ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು – ೨

ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ […]

ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು

ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು […]

ಇಂದು ವಿಶ್ವ ಕನ್ನಡ ಸಮ್ಮೇಳನ

ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […]

ಬರಹ ೫

‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […]

ಗಟಾರಕ್ಕೆಸೆದ ೨೩ ಲಕ್ಷ ರೂ…ಹಾಗು ಇತಿಹಾಸ.

ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […]

ಇನ್ನೂ ಒಂದು

ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ […]

ಸಿಟ್ಟು

ಕನ್ನಡಸಾಹಿತ್ಯ.ಕಾಂ ನ ಚಾರಣಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಾನು ಸಿಟ್ಟಿನ ಭರದಲ್ಲಿ ಒಮ್ಮೆ ಈ ತಾಣವನ್ನು ನನ್ನ ಪ್ರತಿಭಟನೆಯ ಸಂಕೇತವಾಗಿ ಸ್ಥಗಿತಗೊಳಿಸಿದಾಗ, ಕನ್ನಡದಲ್ಲಿ ಆಸಕ್ತಿ ಇರುವ ವಿಮರ್ಶೆ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಓ ಎಲ್ […]

ಇಂಗ್ಲಿಷ್‌ಮಯದ ನಡುವೆಯೂ ಕನ್ನಡದ ಒಂದು ಪುಟ್ಟ ಸಂಭ್ರಮ

ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ […]

ಅಂತರ್ಜಾಲದಲ್ಲಿ ಕನ್ನಡಕ್ಕಿರುವ ಸಂಕಟ

ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […]