ದ್ವೀಪ – ೨

“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” “ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” “ಹ್ಞೂಂ ಬಾ, […]

ದ್ವೀಪ – ೧

ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […]

ಚಿಕ್ಕನ ಸತ್ಯಾಗ್ರಹ

ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […]

ನನ್ನ ಗೆಳತಿಯ ಮಗ

ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […]

ಬರಿಗೊಡಗಳು

ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು […]

ಅಯ್ಯಂಗಾರ್ ಮತ್ತು ನಾಯಿ

ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […]

ಒಂದು ಪುರಾತನ ಪ್ರೇಮ

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […]

“ಫ್ರೇಂ” ಗಳನ್ನು ಮಾತ್ರ ನೋಡಿ ಬರೆದದ್ದು ವಿಮರ್ಶೆ ಆಗುವುದಿಲ್ಲ-ಗಿರೀಶ್ ಕಾಸರವಳ್ಳಿ

ಸಂದರ್ಶಕಿ : ಪ್ರೀತಿ ನಾಗರಾಜ್ ಸಮಯ: ಮಧ್ಯಾಹ್ನ ೨:೩೦ ಘಂಟೆಸ್ಥಳ: ಜಯನಗರಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” […]

ಕನ್ನಡ ಕಥೆಗಾರರಿಗೊಂದು ಮಾದರಿ; ‘ಭಳಾರೆ ವಿಚಿತ್ರಂ’

ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […]

ಸಾಹಿತ್ಯ ಸ್ವರಾಜ್ಯ

ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […]