ಚಿತ್ರ ನಿರ್ಮಾಪಕರ ಸಂಘಕ್ಕೊಂದು ಅರ್ಜಿ

ಅಧ್ಯಕ್ಷರಾದ ಬಸಂತ್‌ಕುಮಾರ್‍ ಪಾಟೀಲ್ ಅವರೆ, ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ […]

ನದಿಯ ನೀರಿನ ತೇವ – ಮುನ್ನುಡಿ

ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […]

ನದಿಯ ನೀರಿನ ತೇವ – ಮುನ್ನುಡಿ

ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […]

ದ.ರಾ. ಬೇಂದ್ರೆ: ನೃತ್ಯ ಯಜ್ಞ

ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […]

ಸಂಸ್ಕೃತಿ ಮತ್ತು ಅಡಿಗ

ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […]

ಛದ್ಮವೇಷ ಮತ್ತು ಛತ್ರಪತಿತ್ವ : ಸಾಹಿತ್ಯ ಚರಿತ್ರೆಯಲ್ಲಿ ಛಂದೋರೂಪಗಳ ವಾಗ್ವಾದ

ಸ್ನೇಹಿತರೆ, ‘ಕನ್ನಡ ಸಾಹಿತ್ಯದ ಕೆಲವು ಮುಖ್ಯ ವಾಗ್ವಾದಗಳು’ ಎಂಬುದು ಈ ಬಾರಿಯ ಸಂಸ್ಕೃತಿ ಶಿಬಿರದ ಪ್ರಧಾನ ಆಶಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾನೀಗ ಒಂದು ಗೋಷ್ಠಿಯನ್ನು ನಡೆಸಿಕೊಡುತ್ತಿದ್ದೇನೆ. ಈ ಚರ್ಚೆಯು ಕನ್ನಡದ ಛಂದೋರೂಪಗಳನ್ನು ಕುರಿತಾದುದು ಹಾಗೂ […]

ಕನ್ನಡ ಸಾಹಿತ್ಯ ಸಮ್ಮೇಳನ ಭಾಷಣ – ಬೀದರ್

ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […]

ಕನ್ನಡದ ತೇರಿಗೆ ಪ್ರಶಸ್ತಿಯ ಕಳಶ!

ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು […]

ನವೋದಯ ಮಾರ್ಗದ ಪು.ತಿ.ನ. ಅವರ ಕಥೆಗಳು

ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […]

‘ಅವಸ್ಥೆ’ ಕುರಿತು

ಪತ್ರಿಕಾ ಹೇಳಿಕೆ : ೧ ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ ನನ್ನ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೭೪ರಲ್ಲಿ ಎಂದು ಕಾಣುತ್ತದೆ. ಬರೆದೊಂದು ಲೇಖನವಿದೆ. ಗೌಡರನ್ನು […]