ಪವಾಡ Posted on ಜನವರಿ 1, 2007ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. *****
ಹನಿಗವನ ಒಪ್ಪು – ತಪ್ಪು ನಿಸಾರ್ ಅಹಮದ್ ಕೆ ಎಸ್ ಅಕ್ಟೋಬರ್ 25, 2024 0 ಚೆನ್ನಾಗಿತ್ತೆ? ರಂಗೋಲಿ; ಇಲ್ಲವೆ? ರಾಂಗೋಲಿ *****
ಹನಿಗವನ ಹೋಲಿಕೆ ನಿಸಾರ್ ಅಹಮದ್ ಕೆ ಎಸ್ ಜುಲೈ 24, 2023 0 ಫುಟ್ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. *****