ಬಾಂಬಿನ ಗೋತ್ರ
ದ ಆನೆ ವಿಶೇಷಣದ
ಚೋಟುದ್ದದ ಸೊರಗು ದೇಹ-
ನಾನೂ ಕಿರಿ ಮಗನ ಕಣ್ಣುಗಳ ಬೆರಗೂ
ಏಕಾಗ್ರ ವೀಕ್ಷಿಸಿ ಕಾದಿರಲು
ಊದು ಬತ್ತಿಯ ತುದಿ
ತಾಕಿದ್ದೇ ತಡ
ಫರ್ಲಾಂಗು ಗಾತ್ರ
ಶಬ್ದ
ಹೊಮ್ಮಿ, ಅರ್ಧದಲ್ಲೇ ಮೈಗರೆದು
ಕ್ಷಣಾರ್ಧದಲ್ಲಿ
ಸ್ತಬ್ಧ.
*****
ಬಾಂಬಿನ ಗೋತ್ರ
ದ ಆನೆ ವಿಶೇಷಣದ
ಚೋಟುದ್ದದ ಸೊರಗು ದೇಹ-
ನಾನೂ ಕಿರಿ ಮಗನ ಕಣ್ಣುಗಳ ಬೆರಗೂ
ಏಕಾಗ್ರ ವೀಕ್ಷಿಸಿ ಕಾದಿರಲು
ಊದು ಬತ್ತಿಯ ತುದಿ
ತಾಕಿದ್ದೇ ತಡ
ಫರ್ಲಾಂಗು ಗಾತ್ರ
ಶಬ್ದ
ಹೊಮ್ಮಿ, ಅರ್ಧದಲ್ಲೇ ಮೈಗರೆದು
ಕ್ಷಣಾರ್ಧದಲ್ಲಿ
ಸ್ತಬ್ಧ.
*****