ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […]