ನೆನಹು-ನಲ್ಗನಸು

ಏಕೊ ಏಕಾಂತದಲಿ ಏಕಾಕಿಯಾಗಿರಲು ಮೂಕ ಶೋಕದ ಚಿತ್ರ ಕಣ್ಣ ತಾಗಿ, ಮನದ ನೀರವ ಬಾನ ನಡುವೆ ಬಣ್ಣದ ಮೋಡ ಸುಳಿದು ನುಸುಳುವದಯ್ಯ ದೀನವಾಗಿ. ನೆಲದ ಸುಂಟರಗಾಳಿ ತುಂಟತನದಲಿ ದಾಳಿ- ಯಿಡಲು ಚದುರಿದ ಮೋಡ ದಿಕ್ಕುಪಾಲು! […]

ಅಪ್ಪ

ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ […]

ಮಿಲನ

ಎರಡೆದೆಗಳು ತುಡಿಯುತ್ತಿವೆ ಪ್ರೇಮಾಂಬುಧಿಗೆಳಸಿ ಆ ಗಂಗಾ ಯಮುನೆಯರೂಲು ಚಿರ ಸಂಗಮ ಬಯಸಿ. ನಡುದಾರಿಗೆ ಅಡ್ಡೈಸಿವೆ ಗುಡುಗಾಡಿವೆ ಮುಗಿಲು ಹೆಡೆಯೆತ್ತುತ ಪೂತ್ಕರಿಸಿದ ಬಿರುಗಾಳಿಯ ಹುಯಿಲು. ನಿಡು ಬಯಕೆಯ ಹಿಂದೂಡಿರೆ ಹರಿಗಡಿಸಿರೆ ಸೋಲು ಗಿರಿದರಿಗಳು ಅವ್ವಳಿಸಿರೆ ತಿರುಗಣಿಯೊಲು […]

ಅಜ್ಜೀ ಕವಿತೆ

ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ ಮಲೆನಾಡ ಮೂಲೆಯ ಒಬ್ಬಂಟಿ ಅಜ್ಜಿಮನೆಗೆ ಹೋಗಿದ್ದೆ ಸುತ್ತಲೂ ಒಸರುವ ತೇವ ಹಸಿರು ಹೊಗೆ ಜಿಗಣೆ ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ ಮೆಲ್ಲುತ್ತಿರುವಾಗ ಮೆತ್ತಗೆ ಕೇಳಿದಳು- ಏನೋ ಮರೀ […]

ಅಶ್ರುತಗಾನ

ಎಂದೊ ಗುಡುಗಿದ ಧ್ವನಿಯನಿಂದಿಗೂ ಹಿಡಿದಿಟ್ಟು ಅಂಬರ ಮೃದಂಗವನು ನುಡಿಸಲೊಡರಿಸಿದಂತೆ ಧಿಮಿಧಿಮಿಕು ಧುಮುಕು ತತ್ಹೊಂಗ ದುಂಧುಮ್ಮೆಂದು ಬಾನತುಂಬೆಲ್ಲ ನಿಶ್ಯಬ್ದ ಶಬ್ದಾಂಬೋಧಿ; ಥಳಥಳಿಪ ಸೂರ್‍ಯಚಂದ್ರರು ತಾಳದೋಪಾದಿ! ಗೆಜ್ಜೆಗೊಂಚಲು ಜಲಕ್ಕನೆ ಜಗುಳಿ ಸೂರೆಯಾ- ದೊಲು ಪಳಚ್ಚನೆ ಮಿಂಚಿ ಚಿಕ್ಕ […]

ಕಥೆಯ ಜೀವಸ್ವರ

ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ. ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, […]

ಸಂವಾದ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಿನ್ನೆ ರಾತ್ರಿ ಮುಂಜಾವಿಲ್ಲಿ ನನ್ನ ನಲ್ಲ ಕೇಳಿದ “ಏಕೆ ಈ ಅನ್ಯಮನಸ್ಕತೆ, ಆತಂಕ, ಎಷ್ಟು ದಿನ ಹೀಗೆ?” ನನ್ನ ಕೆನ್ನೆ ಕಂಡು ಗುಲಾಬಿಗೂ ಮತ್ಸರ ನಿನ್ನಾ ಕಣ್ಣು […]