ಸ್ಪರ್‍ಶ

ಕೂತಲ್ಲಿ ಕೂರದೆ ಅತ್ತಿತ್ತ ಹಾರಿ ಬೇಲಿಯ ಮೇಲೆ ತೇಲಿ ಇಳಿಯಿತು ಪಂಚರಂಗಿ ಚಿಟ್ಟೆ ಅದು ಕೂರುವವರೆಗೆ ಸದ್ದು ಮಾಡದೆ ಕಾದ ತರಳೆ ರೆಕ್ಕೆಯ ನೋವಾಗದಂತೆ ಹಿಡಿದಳು ಎರಡೇ ಬೆರಳಲ್ಲಿ ಅವಳ ಮೈಯ ಮೇಲಿನ ಕಪ್ಪು […]

ಅವಳಿದ್ದಲ್ಲಿಗೆ

ನಿಂತಿದ್ದಾಳೆ ರಸ್ತೆ ಪಕ್ಕದ ಮರಕ್ಕೆ ಒರಗಿ ಸಡಿಲ ಕೂದಲ ಎತ್ತರದ ಹುಡುಗಿ ಅವಳಿಂದ ದೂರ ಸರಿಯಲಾರೆವು ಎಂಬಂತೆ ಸುತ್ತಲಿನ ಜನ ಒಂದು ಚಣ, ಎಂದರೆ ಒಂದೇ ಚಣ ನಿಂತು ಮುಂದೆ ಚಲಿಸಿದರು ***** ಭಾವನಾ […]

ಸೂತಕವಿತ್ತೆ ಅವರ ಮುಖಗಳಲ್ಲಿ

ಹೆಣ ಸುಟ್ಟು ಬಂದ ಸೂತಕವಿತ್ತೆ ಅವರ ಮುಖಗಳಲ್ಲಿ ಮಳೆ ನಿಂತ ಮೇಲೆ ಗಾಳಿಗೆ ಅಲುಗದೆ ನಿಂತಿವೆ ಮರಗಳು ಇಡೀ ವ್ಯೋಮ ಮಂಡಲವನೆ ಆವರಿಸಿರುವ ಅಖಂಡ ನಿರ್‍ಲಿಪ್ತವೆ ಮನೆ ಮಾಡಿನಿಂದಿಳಿದ ಕೊನೆಯ ಮಳೆ ಹನಿಗಳಿಗೆ ಅವರ […]

ತಾಯಿಯಂತೆ

ಮಗನ ರಕ್ತ ಸುರಿವ ಗಾಯಕ್ಕೆ ಹಚ್ಚಿದ ತೆಂಗಿನೆಣ್ಣೆಯ ಮದ್ದು ಸೀರೆ ಹರಿದು ಕಟ್ಟಿದ ಬಟ್ಟೆ ತಾಯಿ ಸತ್ತು ವರ್‍ಷಗಳಾದರೂ ಮಾಯ್ದ ಗಾಯದ ಕಲೆಯೊಂದಿಗೆ ನೋವಾಗಿ ಉಳಿದುಕೊಂಡಿದೆ. ನೆನಪಾದಾಗಲೆಲ್ಲ ಅದ ಮುಟ್ಟಿ ನೇವರಿಸುವನು ಆ ಗಾಯ […]

ಅಪ್ಪ

ಎಂದಿನ ಹಾಗೆಯೇ ದೂರ, ಪೂರ್ವ ದಿಕ್ಕಿನಲ್ಲಿ, ಮುರ್ಕುಂಡಿ ದೇವಸ್ಥಾನವನ್ನು ಹೊತ್ತುನಿಂತ ಗುಡ್ಡದಾಚೆಯ ಆಕಾಶ ಕೆಂಪೇರುವ ಮೊದಲೇ ಭರತನು ಎದ್ದ. ಪ್ರಾತರ್ವಿಧಿಗಳನ್ನು ಮುಗಿಸಿ, ರಸ್ತೆಯಂಚಿನ ದೊಡ್ಡ ಅಶ್ವತ್ಥಕ್ಕೆ, ಅಂಗಳದಲ್ಲಿಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಹಿತ್ತಲ […]

ಕಥೆಯ ಜೀವಸ್ವರ

ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ. ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, […]

ಅಯ್ಯೋ ಪಾಪ, ಮತ್ತೇನು ಹೇಳಿಯಾನು?

ಇತ್ತೀಚೆಗೆ ಪ್ರಸಿದ್ಧ ಚಿತ್ರನಿರ್ದೇಶಕ ಎಂ.ಎಸ್. ಸತ್ಯು ಅವರ ಜೊತೆ ಮಾತಾಡುವಾಗ, ಕನ್ನಡದ ಸಣ್ಣ ಕತೆಗಳನ್ನು ಆಧರಿಸಿ ತಾವು ಮಾಡಿದ ಒಂದು ಟೆಲಿಸಿರಿಯಲ್ ಬಗ್ಗೆ ಹೇಳುತ್ತ, ಮಾಸ್ತಿಯವರ ‘ಆಚಾರವಂತ ಆಚಾರ್ಯರು’ ಎಂಬ ಕತೆಯನ್ನು ಓದಿದ್ದೀರಾ? ಎಂದು […]