ಮಹಾನದಿ ತೀರದಲ್ಲಿ………..

ಪ್ರಸ್ತಾವನೆಗೆ ಮುನ್ನಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ’ ನೋಡಿದ […]

ಸ್ವರ್‍ಣಪಕ್ಷಿ

ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು ಪಿಂಡಾಂಡದ ತನಿಗೆಂಡವ ಪಡೆದು ಇರುಳಿನ ಕಬ್ಬಿಣ ಪಂಜರ ಮುರಿದು ಹಾರಿತು ಸ್ವರ್‍ಣಾರುಣ ಪಕ್ಷಿ! ಮೂಡಣ ಬಾನಿನ ಉಷೆ ಸಾಕ್ಷಿ! ಮೇಘಮಂಡಲದ ಬಾಗಿಲ ತೆರೆದು ಜಗದಗಲವ ಮುಗಿಲಗಲವನಳೆದು ತಾರಾಲೋಕದ ಕಣ್ಣನು ಸೆಳೆದು ಸಾರಿತು […]

ಹೊಸಹುಟ್ಟು

ಎಷ್ಟು ದಿನಗಳ ನಂತರ ರಾಜಿ ಮನೆಗೆ ಹೋಗಿದ್ದೆ. ಮೂರು ವರ್ಷವೇ ಕಳೆದಿತ್ತು. ಅವಳ ಮದುವೆಯಲ್ಲಿ ನೋಡಿದ್ದು. ಬೆಂಗಳೂರಿನ ಬಿಜಿ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಬೇಟಿಯೂ ಕಷ್ಟವಾಗಿತ್ತು. ಕಾಲೇಜು ದಿನಗಳಲ್ಲಿ ನಾವಿಬ್ಬರೂ ಅಗಲಿದ್ದೇ ಇಲ್ಲ. ಕಾಲೇಜು […]

ಪುಣ್ಯ

ಮಂತ್ರಿ ಮಹಾಶಯರ ಕಾರಿನ ಹಿಂದಿನ ಸೀಟಿನಲ್ಲಿ ಮುದುಡಿ ಕೂತಿದ್ದವು ಹಾರದ ಹೂವು ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ -ಸಲ್ಲಲೂ ಪುಣ್ಯ ಬೇಕು! *****

ಮತ್ತೊಂದು ಪುಟ್ಟ ಹಕ್ಕಿಗೆ

ಎಲ್ಲಿಂದ ಬಂದೆ ನೀ ನನ್ನ ಮುದ್ದಿನ ಹಕ್ಕಿ? ಹದುಳವೆನ್ನುವ ಮೊದಲೆ ಹಾರಬೇಡ; ಒಂದು ಚಣವಾದರೂ ನನ್ನ ಬಳಿಯಲಿ ಕುಳಿತು ಕುಶಲ ವಾರ್‍ತೆಯ ನಾಲ್ಕು ಮಾತನಾಡ. ಎಂದಾದರೊಂದು ದಿನ ಅಂದಚೆಂದಕ್ಕೆ ಬರುವೆ ನೋಡನೋಡುತ ಪಕ್ಕ ಬೀಸಿ […]

ಪ್ರವಾಹದ ಒಂದು ಅಲೆ

ಹಸಲರ ಕಲ್ಲಜ್ಜ ಕುಳಿತುಕೊಂಡೇ ಅಂಗಳದ ತುದಿಗೆ ಬಂದು ದಣಿಪೆಯಾಚೆಗೆ ದೃಷ್ಟಿ ಬೀರಿದ. ಕರಡದ ಬ್ಯಾಣದಾಚೆಗೆ ಸೊಪ್ಪಿನ ಬೆಟ್ಟ, ಕೆಳಗೆ ದಂಡೆ ಯುದ್ದಕ್ಕೂ ಬಯಲು. ಅಲ್ಲಿ ಲಾಗಾಯ್ತಿನಿಂದ ಜಂಬಿಟ್ಟಿಗೆ ತೆಗೆಯುತ್ತಿದ್ದುದರಿಂದ ಚೌಕಾಕಾರದ ಹಳ್ಳಗಳು. ಈ ಹಳ್ಳಗಳಿಗೆ […]

ಶುಭಾಶಯ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಿನಗೆ ತಲುಪಲಿ ಎಂದು ನಿನ್ನೆ ದಿನ ನಕ್ಷತ್ರ ವೊಂದಕ್ಕೆ ಹೀಗೆ ಹೇಳಿದೆ: ಚಂದ್ರಮುಖಕ್ಕೆ ನನ್ನ ಶುಭಾಶಯ ಮತ್ತೆ ಶರಣಾಗಿ ಹೀಗೆಂದ – ಯಾವ ಸೂರ್‍ಯ ಸ್ಪರ್ಶದಿಂದ ಕಗ್ಗಲ್ಲು […]

ಒಂದು ಪುಟ್ಟ ಹಕ್ಕಿಗೆ

೧ ಚಿಟ್ಟ, ಗುಬ್ಬಿ ಪುಟ್ಟಗುಬ್ಬಿ ಮುಳ್ಳು ಬೇಲಿಯನ್ನು ತಬ್ಬಿ ಚೀರಿ ಚೀರಿ ಗಂಟಲುಬ್ಬಿ – ಒಡೆಯುವಂತೆ ಹಾಡಿತು; ಕೇಳಲಿಲ್ಲ ಜಗದ ಕಿವಿ ನೋಡಲಿಲ್ಲ ಬಾನ ರವಿ ನೀನಾದರು ಬಾರೊ ಕವಿ ಎಂದು ಅಂಗಲಾಚಿತು; ಹಗಲು […]

ಪ್ರಾಣ ಪಕ್ಷಿಯ ತೊಟ್ಟಿಲು

ಚಿಕ್ಕಪ್ಪನ ಮಗಳು ಅಶ್ವಿನಿ ಆ ದೊಡ್ಡ ಮನೆಯಲ್ಲಿ ತನ್ನ ಕೋಣೆಯ ತೊಟ್ಟಿಲನ್ನು ಎಲ್ಲರಿಂದಲೂ ತೂಗಿಸಿಕೊಂಡದ್ದು ಈಗ ಯಾರ ನೆನಪಿಗೂ ಬೇಕಾಗಿಲ್ಲದ ಸಂಗತಿ. ಕಾಲ ಅವಳನ್ನು ಬಹಳ ದೂರದ ಕಿನಾರೆಗೆ ಕರೆದುಕೊಂಡು ಹೋಗಿದೆ. ಅವಳನ್ನು ತೂಗಿದ್ದ […]