ನನ್ನ ನಾಲಿಗೆಯಲ್ಲಿ ಮಲ್ಲಿಗೆಯ ಬೆಳೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅಯ್ಯಾ, ನನ್ನ ಆತ್ಮ ಕನ್ನಡಿಯಂತೆ ಗುಟ್ಟು ಹೊರ ಚೆಲ್ಲುತ್ತದೆ ನಾನು ಮೂಕ, ಆದರೆ ಅದು ತಿಳಿಯುತ್ತದೆ ಅಯ್ಯಾ, ದೇಹ ಹೊರದಬ್ಬಿದ ಪರದೇಶಿ ನಾನು, ಚೈತನ್ಯಕ್ಕೆ ನಾನೆಂದರೆ […]

ಕುರುಹು ಶಾಶ್ವತವೆ?

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನೊಂದು ಮರ ಕಂಡೆ, ಹಾಗೆ ಬೆಂಕಿಯನ್ನು ಕಂಡೆ ಕರೆ ಕೇಳಿಸಿತು-ಚಿನ್ನ, ಆ ಅಗ್ನಿ ನನ್ನ ಕೂಗಿತೆ? ಒಡಲು ಬೆಂದು ಕಾಡು ಹೊಕ್ಕಿ, ದಿವ್ಯ ಕೃಪೆ ಕರುಣಿಸಿದ […]

ಆತನ ಕೈ ಬಟ್ಟಲು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಸಾವಿರ ನಾನು-ನಾವುಗಳ ಮಧ್ಯ ನನಗೆ ಗೊಂದಲ ನಿಜಕ್ಕೂ ನಾನ್ಯಾರು? ನನ್ನ ಪ್ರಲಾಪಕ್ಕೆ ಕಿವಿಕೊಡಬೇಡ, ಬಾಯಿಕಟ್ಟಲೂ ಬೇಡಿ ಸಂಪೂರ್‍ಣ ಹುಚ್ಚ ನಾನು, ದಾರಿಯಲ್ಲಿ ಗಾಜಿನ ಪಾತ್ರೆ […]

ನಾನು-ಅವನು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಧಣಿಗಳ ಬಗ್ಗೆ ಹೇಳಿದೆನೆ? ಆತ ಧಣಿಗಳ ದೊರೆ ಹೃದಯದಲ್ಲಿ ಹುಡುಕಾಡಿದೆನೆ? ಅಲ್ಲಿ ನಲ್ಲನ ಕರೆ ಶಾಂತಿಗಾಗಿ ಹಂಬಲಿಸಿದೆನೆ? ಆತ ಶಾಂತಿದೂತ ಯುದ್ಧಭೂಮಿಗೆ ಬಂದೆನೆ? ಆತನೇ […]

ನಡುರಾತ್ರಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಡುರಾತ್ರಿಯಲ್ಲೆದ್ದು ನಾನು ಚೀರಿದೆ- “ಈ ಹೃದಯದ ಮನೆಯಲ್ಲಿ ಯಾರಿದ್ದೀರಿ?” ಅವನು ಹೇಳಿದ- “ಯಾರ ಮುಖ ಕಂಡು ಸೂರ್‍ಯ ಚಂದ್ರರು ನಾಚುವರೋ ಆ ನಾನು” ಅವನು ಕೇಳಿದ-ಏಕೆ […]

ನಕಲಿ ರಾಜಕುಮಾರ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಕಲಿ ರಾಜಕುಮಾರ ಏರಿ ಆಟದ ಕುದುರೆ ಹಾಕಿ ಪುಟಾಣಿ ಜೀನು ತಲೆಗೂ ಸ್ವರ್‍ಣ ವಸ್ತ್ರ ಧರಿಸಿದ ಮೃತ್ಯುವನ್ನು ನಂಬದ ಈ ನಕಲಿ ಕೇಳಿದ- “ಎಲ್ಲಿ ಎಲ್ಲಿ […]

ಶೂನ್ಯದ ಗುಟ್ಟು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡು ಕೆಳಗಿಳಿದು ಬಂದ, ನನ್ನನ್ನೆ ನೋಡಿದ ಬೇಟೆ ಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ ನನ್ನನ್ನು ನೋಡಿಕೊಂಡೆ ನಾನು […]

ನಿನ್ನ ಸನ್ನಿಧಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಕಲಾವಿದ, ಚಿತ್ರಗಳ ಸೃಷ್ಟಿಕರ್‍ತ, ಪ್ರತಿಕ್ಷಣವೂ ಚಿತ್ರ ನಿರ್ಮಾಣ ಎಲ್ಲ ಮುಗಿದ ನಂತರ ನಿನ್ನ ಸನ್ನಿಧಿಯಲ್ಲಿ ಅವೆಲ್ಲದರ ನಿರ್‍ನಾಮ ನೂರು ಆಕಾರಗಳ ಅವಾಹನೆ ನನ್ನಿಂದ, ಜೀವ […]

ಐಕ್ಯದ ಹಂಬಲ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ ನನಗೀಗ ನನ್ನ ರಕ್ತವೇ ಬೇಕು ಯುದ್ಧದ ಸಮಯ ಬಂದಿದೆ ಚೂಪಾದ ಖಡ್ಗ ಎಳೆದಿಡು, ದೇಹ […]

ಶುಭಾಶಯ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಿನಗೆ ತಲುಪಲಿ ಎಂದು ನಿನ್ನೆ ದಿನ ನಕ್ಷತ್ರ ವೊಂದಕ್ಕೆ ಹೀಗೆ ಹೇಳಿದೆ: ಚಂದ್ರಮುಖಕ್ಕೆ ನನ್ನ ಶುಭಾಶಯ ಮತ್ತೆ ಶರಣಾಗಿ ಹೀಗೆಂದ – ಯಾವ ಸೂರ್‍ಯ ಸ್ಪರ್ಶದಿಂದ ಕಗ್ಗಲ್ಲು […]