ಅವಳು ನನ್ನವಳಾಗಿ

ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು ಜಗವು-ಮುಗಿಯದ ಅದರ ಎಲ್ಲ ಸಂಪದವು ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು; ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು- ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s […]

ಕುದುರಿ ಬದುಕು

ಕಥಿ ಹೇಳಬೇಕ೦ತೇನೂ ಹೊ೦ಟಿಲ್ಲ. ಮನಸಿಗೆ ಅನಸಿದ್ದನ್ನ ಹೇಳಲಿಕ್ಕೆ ಸುರು ಮಾಡೇನಿ. ಎಲ್ಲಿಗೆ ಹೋಗ್ತದೋ ಗೊತ್ತಿಲ್ಲ. ಸ೦ಜೀ ಹೊತ್ತಿನ ಹರಟೀ ಹ೦ಗ. ಬೆ೦ಗಳೂರಿನವರಿಗೆಲ್ಲಾ ರೇಸ್ ಕೋರ್ಸ್ ಗೊತ್ತು. ಉಳದವ್ರು ಪೇಪರಿನಾಗೋ, ಕಾದ೦ಬರಿನಾಗೋ, ಯಾರೋ ದಿವಾಳಿ ತಗದದ್ದೋ, […]

ಸ್ವರ

ಬಿಟ್ಟ ನಿಟ್ಟುಸಿರ ಸ್ವರ ಸಮ್ಮಿಳಿಸಿ ಸಂ ಯೋಜಿಸಿ ಮಿಡಿ ಮಿಡಿ ದು- ಹೂ ಹಾ ರ ತರಂಗ ಮೀಟುವ ಕೊಳಲೇ ನಿನ್ನ ದನಿಯೊಡಲ ಬೇರು ಬಿಟ್ಟಿರುವುದು ಇಲ್ಲೇ ಈ ನನ್ನ ಗಟ್ಟಿಗಂಟಲ ಒಳಪೆಟ್ಟಿಗೆಯಲ್ಲೇ ಆದರೆ […]

ಕವಿತೆಗೆ

ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!ಏನಿದ್ದರೇನು ವಿಶ್ವಂಭರಿತೆ ನಿನ್ನುದಯಚಿರನೂತನೋತ್ಸಾಹ ಚೇತನಂ ಪಡೆವನಕಕವಿಮನವು ಬರಿಯುದಾಸೀನ ರಸಹೀನತೆಯದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!ಅವುದೋ ಮೂಲೆಯಲಿ ಕುಳಿತು ಭೂರಂಗದಲಿನಡೆವ ಅಕಟೋವಿಕಟ ನಾಟಕದ […]

ಮಾಮರವೆಲ್ಲೋ ಕೋಗಿಲೆ ಎಲ್ಲೋ ಒಂದೂ ಅರಿಯೆ ನಾ?

‘ರೂಪಾಂತರ’ ನಾಟಕದ ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ-ಹಲವು ಆತ್ಮೀಯರೊಂದಿಗೆ ಚರ್ಚಿಸಿ ರಂಗ ಪ್ರತಿಗೊಂದು ಹೊಸ ರೂಪ ಕೂಡಲು ಕುಳಿತಾಗ-ಟೇಪ್ ರೆಕಾರ್ಡ‌ರ್ನಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ? ಗೀತೆ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. […]

ನಾನು-ಅವನು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಧಣಿಗಳ ಬಗ್ಗೆ ಹೇಳಿದೆನೆ? ಆತ ಧಣಿಗಳ ದೊರೆ ಹೃದಯದಲ್ಲಿ ಹುಡುಕಾಡಿದೆನೆ? ಅಲ್ಲಿ ನಲ್ಲನ ಕರೆ ಶಾಂತಿಗಾಗಿ ಹಂಬಲಿಸಿದೆನೆ? ಆತ ಶಾಂತಿದೂತ ಯುದ್ಧಭೂಮಿಗೆ ಬಂದೆನೆ? ಆತನೇ […]

ಹಾಡಿನೊಡತಿ

೧ ಸವಿಹಾಡ ರಸವತಿಯೆ ಎದೆಯನ್ನೆ ಕನ್ನೆ, ನಿನ್ನೆದೆಯ ಬೀಣೆಯನು ನುಡಿಸು ಚೆನ್ನೆ! ನುಡಿದು ಪಡಿನುಡಿದು ಎದೆವನೆದೆರೆದು ನುಡಿಯೆ. ೨ ಜೀವಸಂಜೀವಿನಿಯೆ ಕಲ್ಪನಾಮೋದೆ, ಹೋಗಾಡಲೀರೋತೆ ಹಾಡು ಪ್ರಮದೆ ಅಂಬರವ ತುಂಬಿ ತುಳುಕಿಸಿ ಗಾನ ಸುರಿಯೆ! ೩ […]

ಗಾಂಧಿ ಮತ್ತು ಅಂಬೇಡ್ಕರ್

(ಎಸ್ ಚಂದ್ರಶೇಖರ್‌ರವರ ‘ಅಂಬೇಡ್ಕರ್ ಮತ್ತು ಗಾಂಧಿ” ಕೃತಿಗೆ ಮುನ್ನುಡಿ) ಚಂದ್ರಶೇಖರರ ಮೊದಲ ಬರವಣಿಗೆಗಲೇ ಕನ್ನಡದಲ್ಲಿ ಹೊಸ ಗಣ್ಯ ಇತಿಹಾಸಕಾರರೊಬ್ಬರು ಬರುತ್ತಿರುವುದನ್ನು ಕಾಣಿಸಿದವು. ಆಗಿಂದಲೂ ಅವರು ಬರೆದದ್ದನ್ನು ಓದಿ ಮೆಚ್ಚಿಕೊಳ್ಳುತ್ತ ಬಂದಿರುವ ನನಗೆ ಪ್ರಸ್ತುತ ಸಂಕಲನ […]

ಮುದ್ದಣ-ಮನೋರಮೆ

ಮುದ್ದಣ ಮನೋರಮೆಯರಿನಿವಾತನಾಲಿಸಲು ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ ಕಾಣಲೆಂದಾಸೆಯಿರೆ ಜೇನುಂಡ ಆರಡಿಯ ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು. ತನಿವಣ್ಣ ತಿನಲಿತ್ತು ಕೆನೆವಾಲನೀಯುವರು. ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ- ಯೊಗೆದ ಮುತ್ತಿನ ಚೆಂಡು! ಮಾತೊಂದು […]