ಸಂಸ್ಕಾರ – ೪

“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು. ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು. “ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ. “ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, […]

ಸಂಸ್ಕಾರ – ೩

ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […]

ಸಂಸ್ಕಾರ – ೨

ಅಧ್ಯಾಯ ಮೂರು ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು […]

ಸಂಸ್ಕಾರ – ೧

ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೆವೇದ್ಯಾದಿಗಳು ಮುಗಿದಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು, ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು. […]

ಮೌನಿ

ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ . ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ […]

ಘಟಶ್ರಾದ್ಧ

ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […]

ಸಂಸ್ಕಾರ – ಸಿನಿಮಾ ಕುರಿತು

ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. […]

‘ಘಟಶ್ರಾದ್ಧ’ ಸಿನಿಮಾ ನನ್ನ ದೃಷ್ಟಿಯಲ್ಲಿ

“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […]

ನನ್ನ ಲೇಖನೋದ್ಯೋಗ

(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […]