ದ್ವೀಪ – ೨

“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” “ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” “ಹ್ಞೂಂ ಬಾ, […]

ದ್ವೀಪ – ೧

ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […]

ಚಿಕ್ಕನ ಸತ್ಯಾಗ್ರಹ

ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […]

ನನ್ನ ಗೆಳತಿಯ ಮಗ

ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […]

ಬರಿಗೊಡಗಳು

ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು […]

ಅಯ್ಯಂಗಾರ್ ಮತ್ತು ನಾಯಿ

ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […]

ಒಂದು ಪುರಾತನ ಪ್ರೇಮ

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […]

ಜೋಕುಮಾರಸ್ವಾಮಿ – ೨

ಋತುಮಾನದ ಹಕ್ಕಿ [ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು] ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ […]

ಜೋಕುಮಾರಸ್ವಾಮಿ – ೧

ಗಣ್ಣ ಪದ ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ ಸಣ್ಣ ಹುಡುಗರು ನಾವು ಬಣ್ಣಕ ಹೆದರವರು ಚೆನ್ನಾಗಿ ಕೇಳರಿ ನಮ್ಮ ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ ಬುದ್ಧಿವಂತರ […]

ಬೊಮ್ಮಿಯ ಹುಲ್ಲು ಹೊರೆ

“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”“ಐದಾಣೆಗೆ ಆಗೋದಾದರೆ ತರ್ತೆನೋಡೀ.”“……”“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ […]