ಮಣ್ಣಾಂಗಟ್ಟಿ

ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ […]

“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ

“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […]

ಯಶವಂತ ಚಿತ್ತಾಲರಿಗೆ ಎಪ್ಪತ್ತರ ಶ್ರಾವಣ

(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು […]

ಕನ್ನಡದ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ

ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […]

ಪ್ರಕೃತಿ-ಪುರುಷ

-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]

ಸದ್ದುಗದ್ದಲದ ನಡುವೆ ಒಂದು ಕವನ

ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […]

ನದಿ ಹಾಡು

ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […]

ಅಮ್ಮನಿಗೆ – ೨

ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****

ಅಮ್ಮನಿಗೆ – ೧

ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […]

ಸ್ವಾತಂತ್ರ್ಯ ೪೦

ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […]