ಲೋಲಾ

ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […]

ರೂಟ್ ಒನ್, ಕೆ.ಎಸ್.ಸಿ., ಕನ್ನಡ ತಂತ್ರಾಂಶ ಮತ್ತು ‘ವಾಸು’

‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […]

ಪ್ರಕೃತಿ-ಪುರುಷ

-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]

ಇಜಿಪ್ಷಿಯನ್ ಗಣಿತದ ಹುಡುಗಿಯನ್ನು ನೋಡುತಾ

ಈ ಇಜಿಪ್ಷಿಯನ್ ಹುಡುಗಿಯ ನಿರಾಕಾರ ಮಸ್ತಿಷ್ಕ, ನಿರಾಕಾರ ಗಣಿತದಲ್ಲೆಲ್ಲೋ ಹುದುಗಿ, ಅಲ್ಲೇಲ್ಲೋ ಒಳಗೆ- ಮಾನಸ ಪಪೈರಸ್‌ನ ಮೇಲೆ, ಗಣ-ಉಪಗಣ ಅಂತೆಲ್ಲಾ ವಿಭಾಜಿಸಿ, ಕೂಡಿ ಕಳೆದು, ಗುಣಿಸಿ, ಅನುಲೋಮ ವಿಲೋಮ, ಕ್ರಯ ವಿಕ್ರಯ ಮಾಡಿ, ಆಕಾರ […]

ಪಾಂಚಾಲಿಯ (ಷಷ್ಠಮ) ಪುರುಷ

ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […]

ಡಿಜಿಟಲ್ ಕಂದರವನ್ನು ಬಗೆಯುತ್ತಾ

-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ) ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ […]