ಅಮ್ಮನಿಗೆ – ೧

ನಾನು ನನ್ನಮ್ಮನ ಹಾಗೆ.
ಪೀಚು ದೇಹ, ಎಲುಬು ಕಾಣುವ ಕೆ,
ಕಣ್ಣ ಕೆಳಗೆ ಹರಡಿದ ಕಪ್ಪು
ಒಳಗೆ ಹೊರೆಹೊರೆ ದುಃಖ
ಹೊತ್ತ ಎದೆ ಭಾರ
ಹೊರಲಾರದ ಚಿಂತೆ ಮನಸ್ಸಿಗೆ
ಮೇಲೊಂದು ಮುಗುಳ್ನಗೆ.

ನಾನು ನನ್ನಮ್ಮನ ಹಾಗೆ
ನನ್ನ ಕಣ್ಣೊಳಗೆ ಅವಳ ಕಣ್ಣೀರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.