ಅಮ್ಮ, ಆಚಾರ, ನಾನು

ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […]

ಬಡ ದಶರಥನ ಸಾಂತ್ವನ

೧ ಹೇಳಿ ಕೇಳಿ ಕುಚೇಲನಲ್ಲವೆ ನಾನು? ಅವಳಿಗಿವೆ ಎರಡು ಜಡೆ ತೊಡುತಾಳವಳು ಮಸ್ಲಿನ್ ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ ಅವರು ಹಾಗೆ ಇವರು ಹೀಗೆ ಸರಿಯೆ, ನಮಗೇಕೆ, ಅದು? ತಿಂಗಳ ಮೊದಲದಿನವೇ ಏಕೆ ಹಗರಣ? […]

ಗೋಡೆ

ಒಂದೊಂದು ಸಲ ನನಗೂ ನಿನಗೂ ನಡುವೆ ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು ಕೂತು, ಕೂತಲ್ಲಿಯೇ ನಮ್ಮನ್ನು ಹೂತು ಸುತ್ತಲೂ ಗೋಡೆ ಕಟ್ಟುತ್ತವೆ. ಎದ್ದ ಗೋಡೆಯ ತುಂಬ ಕೆಂಗಣ್ಣು […]

ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು – ೨

ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ […]

‘ದ್ವೀಪ’ ಸಿನಿಮಾ – ಒಂದು ಟಿಪ್ಪಣಿ

ಶನಿವಾರ ಬೆಳಗ್ಗೆ ಅಪರಾಧೀ ಪ್ರಜ್ಞೆಯಿಂದ ಟೆಲಿಫೋನ್ ಡಯಲ್ ತಿರುಗಿಸಿದೆ. ‘ಹಲೋ ಶೇಖರ್, ಇವತ್ತು ನನಗೆ ಸಮಯವಿಲ್ಲ, ಮೀಟಿಂಗ್-ಗೆ ಬರೋಕ್ಕೆ ಆಗೊಲ್ಲ’ ಎಂದೆ. ‘ಪರವಾಗಿಲ್ಲ ಶಿವು, ಆದರೆ ಇಂದು ಮಧ್ಯಾಹ್ನ ಬಾದಾಮಿ ಹೌಸ್-ನಲ್ಲಿ ‘ದ್ವೀಪ‘ ಚಿತ್ರದ […]

ಗಾನಪ್ರಿಯ ಶಂಭುಶಾಸ್ತ್ರಿ

ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […]

ಕಾರಣ

ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ […]

ಕ್ಲಿಪ್ ಜಾಯಿಂಟ್

“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […]

ದ್ವೀಪ – ೪

“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ […]

ದ್ವೀಪ – ೩

ಆರಿದ್ರಾ ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. […]