ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!

ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]

ಸಾವು

ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****

ದ್ವಂದ್ವ

ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ ಹಾಳಾದ ಕಾರಖಾನೆ ! ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ ! […]

ಕಾವ್ಯದ ಆತ್ಮಾನುಸಂಧಾನ

ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […]

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು

ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು […]

ನೀವು ಜೊತೆಗಿದ್ದರೆ

ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […]

ಕೊನೆಯ ನಿಲ್ದಾಣ

೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […]

ಹಿತೋಪದೇಶ

ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****

ಇಸ್ಲಾಮಿನ ಮರುಚಿಂತನೆ

ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […]