ಸಾವು

ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ
ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ
ಯಾರೋ ಕರೆದಂತೆ
ಪಾಠದ ಮಧ್ಯಕ್ಕೇ
ಸಟ್ಟನೆ ಎದ್ದು ಹೊರಗೆ
ನಡೆದುಬಿಡುತ್ತಾರೆ
*****