………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ
ಹಿಡಿದಿಟ್ಟ

ಹಗಲು ರಾತ್ರಿಗಳು
ಕತ್ತಲೆ ಬೆಳಕು
ನೆನ್ನೆ ನಾಳೆಗಳಿಗೆ
ಅವಕಾಶ ಗೋಲಾಕಾರ
ಸಮಯ ಕಾಲಾತೀತ.

ಡಿಜಿಟಲ್ ಗಡಿಯಾರದಲ್ಲಿ
ಕಾಲಕ್ಕೆ ರೂಪವೇ ಬೇರೆ.
*****