ಗಮನಿಸಿ Posted on ಅಕ್ಟೋಬರ್ 16, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಬೀದಿಯಲ್ಲಿ ನೀವು ಹೋಗುತ್ತಿರುವಾಗ ಯಾರಾದರೂ ನಮಸ್ಕರಿಸಿದರೆ ಪಕ್ಕದಲ್ಲಿ ದೇವಸ್ಥಾನ ಇದೆಯೇ ನೋಡಿ. *****
ಹನಿಗವನ ಬುದ್ಧಿ ಮಾತು ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 11, 2025 0 “ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಹನಿಗವನ ಋತು ಜಯಂತ ಕಾಯ್ಕಿಣಿ ಅಕ್ಟೋಬರ್ 27, 2023 0 ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ *****