ಸ್ನೇಹಿತರೆ, ‘ಕನ್ನಡ ಸಾಹಿತ್ಯದ ಕೆಲವು ಮುಖ್ಯ ವಾಗ್ವಾದಗಳು’ ಎಂಬುದು ಈ ಬಾರಿಯ ಸಂಸ್ಕೃತಿ ಶಿಬಿರದ ಪ್ರಧಾನ ಆಶಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾನೀಗ ಒಂದು ಗೋಷ್ಠಿಯನ್ನು ನಡೆಸಿಕೊಡುತ್ತಿದ್ದೇನೆ. ಈ ಚರ್ಚೆಯು ಕನ್ನಡದ ಛಂದೋರೂಪಗಳನ್ನು ಕುರಿತಾದುದು ಹಾಗೂ […]
ಟ್ಯಾಗ್: D R Nagaraj
ಬೆತ್ತಲಾಗು ನೀನು ಎಂದ ಜಲಾಲುದ್ದೀನ ರೂಮಿ
ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ […]
ಬೆಂಗಳೂರಿನ ಹತ್ತಿರ ಜಪಾನೀ ಟೌನ್ಶಿಪ್
ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […]
ಕುಮಾರ್ ಉರುಫ್ ಜುಂಜಪ್ಪ
“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. […]
ಕನ್ನಡದ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ
ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […]
ವೇದ: ಅಪ್ತವಾಗದೇ ಹೋದ ಮತ್ಸ್ಯಕನ್ಯೆಯ ವಿಷಾದಗೀತ
-೧- ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ […]
ಸಾಹಿತ್ಯ ಸ್ವರಾಜ್ಯ
ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […]