ಬೆಂಗಳೂರಲ್ಲಿ ಮನೆ ಕಟ್ಟಿಸಿದೆ; ಫೋನ್ ಹಾಕಿಸಿದೆ; ಎರಡು ಮಕ್ಕಳನ್ನೂ ಒಳ್ಳೆ ಸ್ಕೂಲಿಗೆ ಸೇರಿಸಿದೆ. ಇವುಗಳಿಂದಾಗಿ ಸಿಕ್ಕಿಬಿದ್ದಿರುವ ನಾನು ಸಿಟ್ಟು ಬಂದಾಗೆಲ್ಲ ‘ಹೋಗಯ್ಯ’ ಎಂದು ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಪ್ಪನಂತೆ ಬದುಕಲಾರೆ. ನಾನು ಕೆಲಸಕ್ಕೆ ಸೇರುವ […]
ಟ್ಯಾಗ್: U R Anantamurthy
ಅನ್ಯಾಕ್ರಮಣದ ಇಂದಿನ ಆಧುನಿಕ ಕಾಲದಲ್ಲಂತೂ ನಮ್ಮ ಸಂಕಲ್ಪದ ಮೊದಲೆರಡು ಹೆಜ್ಜೆ
ಬೆಳಗಾವಿ ೦೭-೦೩-೦೩ ನಮ್ಮ ನಾಡಿನ ಹಿರಿಯರಲ್ಲಿ ಒಬ್ಬರಾದ ಡಾಕ್ಟರ್ ಪಾಟೀಲ ಪುಟ್ಟಪ್ಪನವರಿಗೆ ಕನ್ನಡಬಾವುಟವನ್ನು ಒಪ್ಪಿಸುವುದು ನನಗೆ ಸಂತೋಷದ ವಿಷಯವಾಗಿದೆ. ಹೀಗೆ ಒಪ್ಪಿಸುವುದು ಕೇವಲ ಸಾಂಕೇತಿಕ; ಯಾವತ್ತೂ ಈ ಬಾವುಟ ಅವರ ಕೈಯಲ್ಲಿ ಹಾರಾಡುತ್ತಲೇ ಇದೆ. […]
ನಾಗರಹಾವು ಚಿತ್ರದ ವಿಶ್ಲೇಷಣೆ ಮತ್ತು ಭೈರಪ್ಪನವರ ಬಗ್ಗೆ – ಜನಪ್ರಿಯ ಕಲೆ ಹಾಗು ಮಾದ್ಯಮ
ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […]
ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು
How do you know but ev’ry Bird that cuts the airy way, is an immense world of Delight, clos’d by your senses five? -William blake […]
ಬ್ರಾಹ್ಮಣನಾಗಿ ನಾನು
ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ನನಗೆ ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್‍ಯವೇ ಹೊರತು ಇಷ್ಟವಾದ ಸಂಗತಿಯಲ್ಲ. ನಾನು ಬರೆದ `ಸಂಸ್ಕಾರ’, `ಘಟಶ್ರಾದ್ಧ’. `ಭಾರತೀಪುರ’ ಕತೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ. ನೋಯಿಸಿರುವುದು ಮಾತ್ರವಲ್ಲ, ಕೆಲವರಿಗೆ ಕೋಪವನ್ನೂ ಉಂಟು […]
ಮಿಲಾನ್ ಕುಂಡೇರ ಹೇಳಿದ ಕಥೆ
ಸಾವಿರದ ಒಂಬೈನೂರ ನಲವತ್ತೆಂಟನೇ ಇಸವಿಯಲ್ಲಿ ಫೆಬ್ರುವರು ತಿಂಗಳಲ್ಲಿ, ಚಳಿಗಾಲದಲ್ಲಿ ಯೂರೋಪ್ ಖಂಡದಲ್ಲಿ, ಇದು ನಡೆದ ಸ್ಥಳ: ಪ್ರಾಗ್, ಚೆಕೋಸ್ಲವೇಕಿಯಾದ ರಾಜಧಾನಿ ಪ್ರಾಗ್. ಲಕ್ಷಾಂತರ ಜನ ನೆರೆದಿದಾರೆ, ನೆರದ ಜನರ ಎದುರು ನಿಂತಿದಾನೆ ಗಾಟ್‌ವಾಲ್ದ್ ಶೂರ […]
