ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]
ಲೇಖಕ: ಅನಂತಮೂರ್ತಿ ಯು ಆರ್
ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು
ಡೆನಿಸ್ ಲೆವೆರಟಾವ್ ಚಂದ್ರ ಹಂದಿ,ಅವಳು ಗುಟುರುವುದು ನನ್ನ ಗಂಟಲಿನಿಂದನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆಅಂತರಾಳದ ನನ್ನ ಕೆಸರು ಸಂಭ್ರಮಿಸಿಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿಮತ್ತು ಕವಿಅವಳು ತನ್ನ ಧವಳ […]
ಈ ನಮ್ಮ ಕಾಲದಲ್ಲಿ ಏನೇನು ಚೆಂದ?
ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […]
ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!
ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]
ಕಾವ್ಯದ ಆತ್ಮಾನುಸಂಧಾನ
ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […]
ಗಾಂಧಿ ಮತ್ತು ಎಂಟನೇ ಹೆನ್ರಿ
ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? ಮಾತಾಡೋದು ಬಿಡಲ್ಲವೆ? ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? ಅದೇ ಆಗ್ರಹದ ಗಾಂಧಿಗೆ ದೇಶವೇ […]
ಸಂಸ್ಕೃತಿ ಮತ್ತು ಅಡಿಗ
ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […]