ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […]
ವರ್ಗ: ಸಣ್ಣ ಕತೆ
ಎದೆಯಲೊಂದು ಬಳೆಚೂರು
ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […]
ತೇಲ್ ಮಾಲಿಶ್
ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […]
ಹೀಗೊಂದು ದಂತಕಥೆ
“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ […]
ಮತ್ತೊಬ್ಬನ ಸಂಸಾರ
ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […]