ಬೆಂಗಳೂರಿನ ಹತ್ತಿರ ಜಪಾನೀ ಟೌನ್‌ಶಿಪ್

ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […]

ಕುಮಾರ್ ಉರುಫ್ ಜುಂಜಪ್ಪ

“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. […]

ಮನಸ್ಸು ಮಾರ್ಕೆಟ್

ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ […]