ವಿಧಾಯಕ Posted on ಮೇ 29, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
ಹನಿಗವನ ಅನ್ವರ್ಥ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 7, 2025 0 ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಲೇಖಕನ ಕೃತಿ `ಹೊತ್ತಿಗೆ?’ *****
ಹನಿಗವನ ಭೇದ ನಿಸಾರ್ ಅಹಮದ್ ಕೆ ಎಸ್ ಮೇ 15, 2023 0 ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****