ಸಂಭ್ರಮ ಹಾಗು ಸಂಕಟಗಳ ನಡುವೆ

ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […]

ಛೇದ – ೨

ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […]

ಸೆರೆ

ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು, ಹಾಗೇ ಏಕನಾಥ ಶಟ್ಟಿಯ ಅಂಗಡಿಯಲ್ಲಿ ಪಾವುಸೇರು ಮೊಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ […]

ಜರತ್ಕಾರು

(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […]

ಮಂಜುಗಡ್ಡೆ

ಇಂದು ಮಾರ್ಚ ಒಂದನೆಯ ತಾರೀಖು.೨೯೦ ರೂಪಾಯಿ-ಕಿಸೆಯಲ್ಲಿ!ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು.ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ […]

ಗೋಕಾಕ್ ವರದಿ – ೪

ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ […]

ಗೋಕಾಕ್ ವರದಿ – ೩

ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […]

ಗೋಕಾಕ್ ವರದಿ – ೨

ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕು ಮತ್ತು ಕನ್ನಡ ಭಾಷೆಯನ್ನು ಕನ್ನಡೇತರರು ಕಡ್ಡಾಯವಾಗಿ ಅಭ್ಯಾಸಮಾಡುವಂತೆ ವ್ಯವಸ್ಥೆಮಾಡಬೇಕೆಂಬ ಒತ್ತಾಯವನ್ನು ಸರ್ಕಾರ ಪರಿಶೀಲಿಸಿ ೧೯೭೯ […]

ಗೋಕಾಕ್ ವರದಿ – ೧

ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ […]

ಗೋಕಾಕ್ ವರದಿ ಪರ ಚಳುವಳಿಯ ಅಂತರಂಗ ಬಹಿರಂಗ

ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […]