ಓಹ್ ನಮ್ಮ ಬೆಂಗಳೂರು

ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […]

ಅನಾವರಣ

ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […]

ಕಟ್‌ಸೀಟ್

ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […]

ಬೇಟೆ

ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಒಗೆಯುತ್ತಿದೆ ಅವ್ಯಕ್ತ ಹಸ್ತ ವಿತ್ತ-ಖ್ಯಾತಿಗಳ ನಿಮಿತ್ತವಿರದು ನಿಕ್ಷಿಪ್ತ ನಿಯಮಕ್ಕೆ ಚಿತ್ತ ನಿರ್ಲಿಪ್ತ ನೆಲಕಿನ್ನೂ ಅಂಟಿಲ್ಲ, ನೀರಿನ ಸೆಳೆತ ಮಿಡಿತ ಮಾಗುವ ಮೊದಲೇ ಮತ್ತೊಂದರ ಮೊರೆತ ಕೈಮೀರಿದಾಟಕ್ಕೆ, ಹುಚ್ಚೆದ್ದ ಓಟಕ್ಕೆ ಏನು […]