– ೧ – ಇನ್ನೂ ಪೀಚು ಹುಡುಗಿ ಹೆಲೆನ್. ಕನ್ನಡಿ ಎದುರು ಸೇಳೆಮಾಡುತ್ತ ಕುಣೀತಿದಾಳೆ. ಬೀದಿ ಪೋಕರಿಗಲನ್ನು ಕಂಡು ಕಲಿತುಕೊಂಡ ಹೆಜ್ಜೆಗಾರಿಕೆಯಲ್ಲಿ ಮೈಯ ಬಳಕುಗಳನ್ನು ಕಾಣುತ್ತ ಸುಖಿಸುತ್ತಿರುವ ತನ್ನನ್ನು ಯಾರೂ ನೋಡುತ್ತಿಲ್ಲವೆಂದು ಅವಳು ನಿರ್ಲಜ್ಜೆ. […]