“ಹೊರಗಡೆ ಎಲ್ಲಿದೆ? ಒಳಗಡೆ ಇದೆ ಸುಖ; ತೊಳಲುತ ಬಳಲುವೆ ಏತಕೆ ಬಡ ಮಿಕ ಹುಡುಕು ಮನದಲೆ, ಮನೆಯಲ್ಲೆ; ಪೇಟೆ ಅಲೆಯದಿರು ಕೊಳ್ಳಲು ಗೋವ ಅಡುಗೆಮನೆಯೊಳಿದ ಅರಸುವ ಖೋವ ಪಾತ್ರೆಯ ಹಾಲಿನ ಕೆನೆಯಲ್ಲೆ.” _ಭಜಿಸುತ ಗುರುಗಳ […]
ತಿಂಗಳು: ಫೆಬ್ರವರಿ 2025
ಮತದಾನ: ಒಂದು ವಿಶ್ಲೇಷಣೆ
ಯಾವ ಪಠ್ಯವೂ – ಅದು ಸಾಹಿತ್ಯ, ಸಿನೆಮಾ, ಪ್ರೌಢ ಪ್ರಬಂಧ ಅಥವಾ ಇನ್ನೇನೆ ಆಗಿರಲಿ – ತನ್ನ ಸಂದರ್ಭದಿಂದ (ಕಾಂಟೆಕ್ಸ್ಟ್) ಹೊರತಾಗಿರುವುದಿಲ್ಲ. ಅದು ತನ್ನ ಸಂದರ್ಭದ ಜೊತೆಗಿನ ಒಡನಾಟದಿಂದಲೇ, ಆ ಸಂದರ್ಭದಲ್ಲಿರುವ ಕಾರಣದಿಂದಲೇ ಅರ್ಥಗಳನ್ನು […]
ಅವಳಿದ್ದಲ್ಲಿಗೆ
ನಿಂತಿದ್ದಾಳೆ ರಸ್ತೆ ಪಕ್ಕದ ಮರಕ್ಕೆ ಒರಗಿ ಸಡಿಲ ಕೂದಲ ಎತ್ತರದ ಹುಡುಗಿ ಅವಳಿಂದ ದೂರ ಸರಿಯಲಾರೆವು ಎಂಬಂತೆ ಸುತ್ತಲಿನ ಜನ ಒಂದು ಚಣ, ಎಂದರೆ ಒಂದೇ ಚಣ ನಿಂತು ಮುಂದೆ ಚಲಿಸಿದರು ***** ಭಾವನಾ […]
ಶೂನ್ಯದ ಗುಟ್ಟು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡು ಕೆಳಗಿಳಿದು ಬಂದ, ನನ್ನನ್ನೆ ನೋಡಿದ ಬೇಟೆ ಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ ನನ್ನನ್ನು ನೋಡಿಕೊಂಡೆ ನಾನು […]
ಉಷೆಯ ಗೆಳತಿ
ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ ಉಷೆಯ ಗೆಳತಿ- ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ ಏಳು ಬಣ್ಣದ ಬಿಲ್ಲೆ ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು […]
ನೆರಳು-ನಡುನೆರಳು-ಪಡಿನೆರಳು
ಬೆಳಿಗ್ಗೆ ನಾನು ಹೊರಗೆ ಹೋಗಬೆಕಾದರೆ ಪೂರ್ವದಿಕ್ಕಿನ ಕಡೆಗೆ ಹೊರಡುತ್ತೇನೆ; ಸಂಜೆ, ಪಶ್ಚಿಮದ ಕಡೆಗೆ. ನನಗಿಂತ ನನ್ನ ನೆರಳು ಉದ್ದವಾಗಿರುವುದನ್ನು ನೋಡಿ ನಾನು ಸಹಿಸಲಾರೆ. ಹಿಂದೆ ಅದು ಬಾಲಾಂಗಚ್ಚೆಯ ಹಾಗೆ ಬಂದರೆ ಬಂದುಕೊಳ್ಳಲಿ, ನಾನು ಬೇಡವೆನ್ನುವುದಿಲ್ಲ, […]