ಕೆಲವು ತತ್ವಗಳ ಸಲುವಾಗಿ

ಅಪ್ಪ ಸಾರಿನ ಅನ್ನದ ಮೇಲೆ ತುಪ್ಪ ಹಾಕಿ ಚಪ್ಪರಿಸಿ ತಿನ್ನುವುದನ್ನು ಕಂಡರೆ ಘನಶ್ಯಾಮನಿಗೆ ಅಸಹನೆ. ಕರಿದ ಸಂಡಿಗೆ, ಉದ್ದಿನ ಹಪ್ಪಳ, ಗೊಜ್ಜು, ಇಂಗಿನ ಒಗ್ಗರಣೆಯ ಉಸಳಿ – ಈ ಯಾವುದನ್ನು ಕಂಡರೂ ಅಸಹನೆ. ಬದಲಾವಣೆಯ […]

ಜಾಮೀನು ಸಾಹೇಬ

-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]

ಅಯ್ಯೋ ಪಾಪ, ಮತ್ತೇನು ಹೇಳಿಯಾನು?

ಇತ್ತೀಚೆಗೆ ಪ್ರಸಿದ್ಧ ಚಿತ್ರನಿರ್ದೇಶಕ ಎಂ.ಎಸ್. ಸತ್ಯು ಅವರ ಜೊತೆ ಮಾತಾಡುವಾಗ, ಕನ್ನಡದ ಸಣ್ಣ ಕತೆಗಳನ್ನು ಆಧರಿಸಿ ತಾವು ಮಾಡಿದ ಒಂದು ಟೆಲಿಸಿರಿಯಲ್ ಬಗ್ಗೆ ಹೇಳುತ್ತ, ಮಾಸ್ತಿಯವರ ‘ಆಚಾರವಂತ ಆಚಾರ್ಯರು’ ಎಂಬ ಕತೆಯನ್ನು ಓದಿದ್ದೀರಾ? ಎಂದು […]

ಹುಲಿ ಸವಾರಿ

ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […]

ಒಂದು ಬದಿ ಕಡಲು – ಆಯ್ದ ಭಾಗ

ಅಧ್ಯಾಯ ಒಂದು – ೧ – ‘ಮಳೆ ಬಂದರೂ ಕಾಯೂದೇ… ’ ಅಂದಳು ಯಮುನೆ. ಬೆಳಗಿನ ಎಂಟು ಗಂಟೆಯ ಹೊತ್ತಿಗೆ, ಮನೆಯ ಹಿಂಭಾಗದ ಹಿತ್ತಿಲ ಕೊನೆಯಲ್ಲಿರುವ ಗೇರು ಮರದ ಕೆಳಗೆ ಪಂಢರಿಯೂ ಅವಳ ಸೊಸೆ […]

ಮತ್ತೊಬ್ಬನ ಸಂಸಾರ

ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […]

ಅಂಚು

ಈ ವರ್ಷದ ಸ್ಕೂಲ್ ಗ್ಯಾದರಿಂಗ್ ದಿವಸದವರೆಗೂ ಸುಬ್ಬರಾಯಪ್ಪ ಅತ್ಮ ವಿಮರ್ಶೆಯ ಗೋಜಿಗೆ ಹೋದವರಲ್ಲ. ತನ್ನನ್ನು ಎದುರಿಸುವ ಎದೆ ಯಾರಿಗೂ ಇಲ್ಲ ಎಂಬ ಧಿಮಾಕಿನಿಂದ, ತನ್ನ ತಾರುಣ್ಯ ಮತ್ತು ಹುಮ್ಮಸ್ಸು ಸತತ ಎಂಬ ಹುಂಬತನದಲ್ಲೇ ಆವರೆಗೂ […]