ಎರಡು ವರ್ಷಗಳು ಕಳೆದವು. ಮೀನಾಕ್ಷಮ್ಮ ಶಾಂತ ಮುದ್ರೆಯ ಹೆಣ್ಣನ್ನು ಹೆತ್ತು ಪತಿಗೆ ಅರ್ಪಿಸಿದರು. ರಾಯರು ಮಗಳಿಗೆ ಶಾಂತಾ ಎಂದು ಹೆಸರಿಟ್ಟರು. ಸಾವಿತ್ರಮ್ಮ ತಾನು ಹಿಂದುಳಿಯಬಾರದೆಂದು ಮತ್ತೆ ಎರಡು ವರ್ಷ ಕಳೆಯಲು ಒಂದು ಗಂಡನ್ನು ಹೆತ್ತು […]
ಟ್ಯಾಗ್: Kannada Novel
ಸಂಧ್ಯಾ ರಾಗ – ೪
ಹುಟ್ಟು ಅಕ್ಕ-ತಂಗಿಯರು ಕೂಡ ಮೀನಾಕ್ಷಮ್ಮ ಸಾವಿತ್ರಮ್ಮನ ಹಾಗೆ ಇರಲು ಸಾಧ್ಯವಿರಲಿಲ್ಲ. ಸಾವಿತ್ರಮ್ಮನಂತೂ ಅಕ್ಕನ ಮಾತನ್ನು ವೇದವಾಕ್ಯದಂತೆ ಭಾವಿಸುತ್ತಿದ್ದಳು. ತನ್ನ ಕೆಯಲ್ಲಿ ಎಷ್ಟು ಸ್ವಾತಂತ್ರ್ಯವಿದ್ದರೂ ಅಕ್ಕನನ್ನು ಕೇಳದೆ ಒಂದು ಕೆಲಸಕ್ಕೂ ಹೊಗುತ್ತಿರಲ್ಲಿಲ್ಲ. ತಮ್ಮ ಸೊಸೆಯರಿಬ್ಬರೂ ಹೀಗೆ […]
ಸಂಧ್ಯಾ ರಾಗ – ೩
ರಾಯರ ಮನೆಯ ಮದುವೆಯೆಂದರೇ ಸಾಕಾಗಿತ್ತು. ಜೊತೆಗೆ ರಾಯರ ಮದುವೆ. ವಿಜೃಂಭಣೆಯಿಂದಲೇ ನಡೆಯಿತು. ಅಂತಹ ಊರ ಸಂತರ್ಪಣೆ ಹೊಸಹಳ್ಳಿಯಲ್ಲಿ ಆಗೇ ಇರಲಿಲ್ಲವೆಂದು ಎಲ್ಲರೂ ಹಾಡಿ ಹೊಗಳಿದರು. ವೆದೀಕರಿಗೆ ಕೂಡ ತೃಪ್ತಿಯನ್ನುಂಟುಮಾಡುವ ರೀತಿಯಲ್ಲಿ ಮದುವೆ ಮುಗಿಯಿತು. ಹೆಣ್ಣು […]
ಸಂಧ್ಯಾ ರಾಗ – ೨
ಎಂಟು ದಿವಸಕ್ಕೆ ರಾಯರು ತುಂಬ ಬಡವರು. ಊಟ ತಿಂಡಿಗಳಲ್ಲಿಯೂ ಅಭಿರುಚಿ ಕಡಿಮೆಯಾಯಿತು. ಮನಸ್ಸಿನಲ್ಲಿ ಏನೋ ಯೋಚನೆಯನ್ನಿಟ್ಟುಕೊಂಡು ಕೊರಗಲಾರಂಭಿಸಿದರು. ಪಡಸಾಲೆಯಲ್ಲಿ ಶತಪಥ ತಿರುಗುವರು. ನಿಂತಲ್ಲಿಯೇ ನಿಂತು ಯೋಚನೆಯಲ್ಲಿ ಮೆಮರೆಯುವರು. ಶಾಮಣ್ಣ ಇದನ್ನು ನೋಡುತ್ತಿದ್ದವರು ತಾವೇ ಮಾತು […]
ಸಂಧ್ಯಾ ರಾಗ – ೧
ಹತ್ತು ಗಂಟೆ ಹೊಡೆದರೂ ಯಾರಿಗೂ ಎಚ್ಚರವಿಲ್ಲ ಗಡಿಯಾರವು ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿತ್ತು. ಗಂಟೆಗೆ, ಅರ್ಧಗಂಟೆಗೆ ಕಾಲವನ್ನು ಸೂಚಿಸಿ ಅದು ಮುಂದುವರಿಯುತ್ತಿತ್ತು. ರಾಯರಾಗಲೀ ಶಾಮಣ್ಣನಾಗಲೀ ಆ ಕಡೆಗೇ ಲಕ್ಷ್ಯ ಕೊಟ್ಟಿರಲಿಲ್ಲ. ಒಳತೊಟ್ಟಿಯಲ್ಲಿ, ಹೊಸಲಿನ […]
ಸಿಂಗಾರೆವ್ವ ಮತ್ತು ಅರಮನೆ – ೪
ಮೂವರೂ ಸ್ತಬ್ದರಾಗಿ ಕೇಳಿದೆವು, “ಬಾಗಿಲಾ ತೆಗಿಲೇ ಬೋಳೀಮಗನಽ” ಎಂದು ದೇಸಾಯಿ ಕೂಗುತ್ತಿದ್ದ. “ಘಾತ ಆಯ್ತುಽ ಎವ್ವಾ,” ಅಂದೆ. ಒಂದು ಕ್ಷಣಕೂಡ ಹಿಂದುಮುಂದಿನ ವಿಚಾರ ಮಾಡಲಿಲ್ಲ. ಗಬಕ್ಕನೆ ಹೋಗಿ ಅಂತಸ್ತಿನ ಬಾಗಿಲು ಬಂದುಮಾಡಿ ಅಗಳಿ ಹಾಕಿಕೊಂಡು […]
ಸಿಂಗಾರೆವ್ವ ಮತ್ತು ಅರಮನೆ – ೩
ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […]
ಸಿಂಗಾರೆವ್ವ ಮತ್ತು ಅರಮನೆ – ೨
ಆಗಂತೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಹಿತ್ತಲಿಗೋಡಿ ಕೈಕೈತಟ್ಟಿ ಕುಣಿದಾಡಿದೆವು. ಎಷ್ಟುಬೇಗ ಹೊರಟೇವೋ ಎಂದು ನಾವು ಆತುರರಾದದ್ದು ನಿಜ. ಆದರೆ ನಮ್ಮ ಆತುರವನ್ನೂ ಮೀರಿ ಗಾಡಿ ತಯಾರಿಸಿದ್ದರು. ಗೌಡ ತನ್ನ ಜೋಡು ನಳಿಗೆಯ […]
ಸಿಂಗಾರೆವ್ವ ಮತ್ತು ಅರಮನೆ – ೧
ಒಂದು ನಮ್ಮೂರಿನ ಅರಮನೆಯನ್ನು ಹರಾಜು ಹಾಕುವವರಿದ್ದಾರೆಂದು ನನ್ನ ಮಿತ್ರ ಹೇಳಿದಾಗ ನನಗೆ ಭಾರೀ ಆಶ್ಚರ್ಯ ಮತ್ತು ಆಘಾತವಾಯ್ತು. ನಾನು ಊರು ಬಿಟ್ಟು ತುಂಬಾ ದಿನಗಳಾದ್ದರಿಂದ ಅಲ್ಲಿಯ ವಿದ್ಯಮಾನಗಳ ಅರಿವಿರಲಿಲ್ಲ. “ಯಾಕ, ಹರಾಜ ಹಾಕೋವಂಥಾದ್ದೇನ ಬಂತೊ?”-ಅಂದೆ. […]
ಕರಿಮಾಯಿ – ೭
ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು […]
