ಪ್ರಾಣಿಗಳು

ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […]

ಮಣ್ಣು

ಮೊದಲ ಪಾದ ಕೆರೆ ದಂಡೆಯ ಕಲ್ಲಮೇಲೆ ಕುಳಿತು ಮುಳುಗುತ್ತಿದ್ದ ಸೂರ್‍ಯನನ್ನೇ ದಿಟ್ಟಿಸುತ್ತ ಯಶವಂತನ ಕಣ್ಣೊಳಗೆ ಸೂರ್‍ಯ ಚೂರುಚೂರಾಗಿ ನೀರ ತೆರೆಗಳ ಮೂಲಕ ಪ್ರತಿಫಲಿಸುತ್ತಿದ್ದ. ಕತ್ತಲು ಪುರಾತನ ಹಾದಿಯಲ್ಲಿ ಸಾಗುತ್ತಿತ್ತು. ನೀರಕ್ಕಿಗಳು ಹಗಲಲ್ಲೆ ಹಾಡಿ ಹಾರಾಡಿ […]

ರೈಲು ಜನ

ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ […]

ಗಂಟೆ ಜೋಗಿ

ಬಹಳ ಬೇಸರದಿಂದ ಸುಸ್ತಾಗಿ, ಹತಾಶೆಯಿಂದ ಆದರೂ ಎಂತದೋ ಒಂದು ಪುಟ್ಟ ಆಸೆಯಿಂದ, ದುಗುಡದಿಂದ ಜೋಗಿ ಬಂದು ಎಂದಿನಂತೆ ಸಾಲದ ಮುಖದಲ್ಲಿ ‘ಟೀ ತತ್ತಪಾ ಒಂದಾ’ ಎಂದ. ಮಟಮಟ ಮಧ್ಯಾಹ್ನದ ಬಿಸಿಲು ಎಲ್ಲೆಡೆ ಚೆಲ್ಲಿತ್ತು. ಗಿರಾಕಿಗಳು […]

ಒಂದು ಹಳೇ ಚಡ್ಡಿ

“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […]

ಬತ್ತ

ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […]

ಬುಗುರಿ

ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ ವರೆಸಿಕೊಳ್ಳುತ್ತ ಸುಮಾರು ಹೊತ್ತು ಅಲ್ಲೇ ಒಂಟಿ […]

ಅಲ್ಲಿ ಆ ಆಳು ಈಗಲೂ

‘ಅಯ್ಯೋ, ನಿನ್ ಸೊಲ್ಲಡ್ಗ, ಸುಮ್ನಿರೋ, ಯಾಕಿ ಪಾಟಿ ವಟ್ಟುರ್ಸ್ಕಂದಿಯೇ, ನನ್ನಾ” : ವತಾರಿಂದ್ಲು. ಇದೇ ಗೋಳಾಗದಲ್ಲಾ’ ’ ಎಂದು ಮಗ ಹೂವನಿಗೆ ಶಾಪ ಹಾಕಿ ಕಣ್ಣು ವಂಡರಿಸಿ ಜೋರು ಸ್ವರದಲ್ಲಿ ಕೂಗಿ ಕೊಂಡಳು. ಹೂವ […]