ಕೊನೆಯ ನಿಲ್ದಾಣ

೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು, ಎಲ್ಲಿಯೋ ಏತಕೋ ಅವಸರದ ಕೆಲಸ, ಮನದ ಕೊನೆಯಂಚಿನಲಿ ಮತ್ತಾವುದೋ ಸರಸ ವಿರಸ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ ಮಿಂಚಿನ […]

ನಕ್ಕರೆ ಅದೇ ಸ್ವರ್ಗ

ಎಲ್ಲೆಲ್ಲೂ ಕೊಲೆ, ದರೋಡೆ, ಹಿಂಸೆ, ಕ್ರೌರ್ಯ, ಕಾಡುಗಳ್ಳ ವೀರಪ್ಪನ್‌, ಕೋರ್ಟು, ಕಛೇರಿ, ಲೋಕಾಯುಕ್ತದ ಮಾತೇ ಆಗುತ್ತಿರುವುದರಿಂದಾಗಿ ಎಲ್ಲ ಪತ್ರಿಕೆಗಳ ಫ್ರಂಟ್ ಪೇಜನ್ನೂ ಆ ಸುದ್ದಿಗಳೇ ಕಬಳಿಸುತ್ತಿವೆ. ಹೀಗಾಗಿ ಯಾರಿಗೂ ಮನೋನೆಮ್ಮದಿ ಇಲ್ಲ. ಅದರಿಂದಾಗಿ ಇಂದಾದರೂ […]

ವಿಧೇಯ ಪುತ್ರ

“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]

ವಿಕಾರಿ

‘ಬಿಕೊ’ ಎನ್ನುತಿದೆ, ಹಾಳು ನೀಲಿಯ ಸುರಿವ ಆಕಾಶ. ಅಲ್ಲಿ ಒಂದೇ ಸಮನೆ ಚಕ್ರ ಹಾಕುವ ಹದ್ದು- ಅದಕೆ ಮದ್ದು. ವಕ್ರ ಹಳಿಗಳಗುಂಟ ಹೊಟ್ಟೆ ಹೊಸೆಯುತ ಹೊರಟು ನಿಂತಿಹುದು ರೈಲು. ಬಿಸಿಲ ನೆತ್ತಿಯ ಬಿರಿವ ಸಿಳ್ಳು, […]

ಜಿ.ಎಸ್.ಶಿವರುದ್ರಪ್ಪನವರ ಕಾವ್ಯ

ಕಾವ್ಯದ ಚರಿತ್ರೆಯಲ್ಲಿ ಸಂಪ್ರದಾಯವಾದಿಗಳು ಮತ್ತು ವಾಮಪಂಥೀಯರು ತಮ್ಮೆಲ್ಲ ಶಕ್ತಿಗಳೊಂದಿಗೆ ರಂಗಕ್ಕೆ ಬಂದು ನಿಂತಾಗ ವಿಮರ್ಶಾ ಪರಂಪರೆಯೊಂದರ ಮೂಲಭೂತ ಗುಣವಾದ ಬಹುಮುಖೀ ಪ್ರಜ್ಞೆ ಅಲುಗಾಡತೊಡಗುತ್ತದೆ. ಮೇಲಿನೆರಡು ಮಾರ್ಗಗಳ ಕವಿಗಳು ತಮ್ಮ ಒಳದ್ರವ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಆಕ್ರಮಣಶೀಲತೆಯ […]

ಏತನ್ಮಧ್ಯೆ

ನುಗ್ಗೇಕಾಯಿ ಸಾಂಬಾರಿನ ಪರಿಮಳದ ಓಣಿಗಳಲ್ಲಿ ದಾರಿ ಬದಿ ಮನೆ ಮನೆಯಂಗಳದಿ ತುಳಸೀಕಟ್ಟೆಗೆ ಸುತ್ತು ಹಾಕುವ ಹಳದೀ ಮುತ್ತೈದೆಯರು ಅಂಗಡಿ ಗಲ್ಲಾಗಳಲ್ಲಿ ದಿಂಬು ಕೂತ ಮೂರು ನಾಲ್ಕು ಲಾರಿಗಳುಳ್ಳ ಅವರ ದೊಗಳೆ ಗಂಡಂದಿರು ಊರ ಹೊರಗೆ […]

ಲಾಗ

ಲಾಗ ಹೊಡಿಯಲೊ ಮಂಗ, ಲಾಗ ಹೊಡಿಯಲೊ ಮಂಗ ಬಗ್ಗಿ ದಣಿಯರ ಮುಂದೆ ಲಾಗ ಹೊಡಿಯೊ; ಹಾಕು ಅಂತರ್‍ಲಾಗ, ಹಾಕು ಜಂತರ್‍ಲಾಗ- ನೆರೆದ ಮಹನೀಯರಿಗೆ ಶರಣು ಹೊಡಿಯೋ! ಇಸ್ತ್ರಿ ಮಾಡಿದ ಪ್ಯಾಂಟು, ಕ್ರಾಪು ತಲೆ, ಬುಶ್ […]

‘ಬೇಕು’ಗಳಿಗಿಲ್ಲ ‘ಬ್ರೇಕು’

ಚೆಂದ ಕಂಡಿದ್ದೆಲ್ಲ ತನಗೇ ಬೇಕು ಎಂದು ರಚ್ಚೆ ಹಿಡಿಯುವುದು ಮಕ್ಕಳು ಮಾತ್ರ ಎಂದು ಹೇಳಿದರೆ ತಪ್ಪಾದೀತು. ಕಂಡಿದ್ದೆಲ್ಲ ಬೇಕು ಎನ್ನವುದು ಎಲ್ಲ ಮನುಷ್ಯರ ಸ್ವಭಾವವೂ ಹೌದು. ‘ಮಂಗನಿಂದ ಮಾನವ’ ಎಂಬ ಡಾರ್ವಿನ್‌ ಥಿಯರಿ ಎಷ್ಟು […]

ಪ್ರತಿ ತಿಂಗಳ ಹುಚ್ಚು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಿಂಗಳಿಗೆ ಮೂರು ದಿನ, ನನ್ನ ದೊರೆ, ನಾನು ಹುಚ್ಚಾಗಲೇಬೇಕು! ದೊರೆಗಾಗಿ ಯಾರಾರು ಹಂಬಲಿಸುತ್ತಾರೆ, ದೊರೆ ಅವರಿಗೆಲ್ಲ ಈ ಪತ್ರಿ ತಿಂಗಳ ಹುಚ್ಚು ಹಿಡಿದೇ ಹಿಡಿಯುತ್ತದೆ *****

ನಾಳಿನ ನವೋದಯ

೧ ಬೆಳಗಾಯಿತು- ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಹೊಂಬಿಸಲು ಸೂಸಿ ಹೂಗಾಳಿ ಹರಿದಾಡಿತು. ನೀಲಿಯಾಗಸದ ತೊಳೆದ ಪಾಟಿಯ ಮೇಲೆ ಹಕ್ಕಿ ಧ್ವನಿ ತೀಡಿತು ಹೊಸದೊಂದು ವರ್‍ಣಮಾಲೆ! ಕೆಂಪು ಕೋಟೆಯ ಭುಜಕೆ ಧರ್‍ಮಚಕ್ರ ಧ್ವಜವನಿರಿಸಿ ತಾಜಮಹಲಿನ ಹಾಲುಗಲ್ಲಿನಲಿ […]