ಒಕ್ಕಣಿಕೆ

ಮನೆಯ ಮೆಟ್ಟಿಲು ತುಳಿಯುತ್ತಿದ್ದಂತೆಯೇ `ಅಜ್ಜಿ ಇದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ ಅವರ ಮಗಳು ವಾಸಂತಿ ಎದ್ದ ರಭಸ, ಏಳುವಾಗ ಸೀರೆ ಕಾಲಿಗೆ ತೊಡರಿ ಮುಗ್ಗರಿಸಿದ್ದು, ಅವಳ ಕಣ್ಣಂಚಿನಲಿ ತಟ್ಟನೆ ತುಂಬಿ ನಿಂತ ಹನಿ – […]

ವಿಮರ್‍ಶಕ

ಸುತ್ತಿಗೆ ಕೈಯ್ಯಲ್ಲಿರುವವನಿಗೆ ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್‍ಜರಿ ಮೊಳೆ; ವಿಮರ್‍ಶೆ ಕೈಗೆತ್ತಿಕೊಂಡವನಿಗೆ ಗೋಚರಿಸುತ್ತವೆ ಬರೀ ದೋಷಪೂರ್‍ಣ ಕೃತಿಗಳೆ. *****

ವರ್‍ತುಳ

ಈ ಮನದ ಮಧ್ಯಬಿಂದುವಿನಿಂದ ಹೊರಟ ವ- ರ್‍ತುಳ ರೇಖೆ ಜೀವ ಜೀವಿಯ ಸುತ್ತಿ, ಬಾನಲೆವ ಬೆಳಕನಾಲಿಂಗಿಸಿದೆ; ಗಾಳಿಯಲಿ ಯಾವುದೋ ಗುಡಿಯ ಘಂಟಾನಾದ, ನಾದದೊಳಗೂ ಪ್ರತಿಮೆ. ನೆಳಲು ಬೆಳಕಿನ ನಡುವೆ ಮಡುವಾಗಿ ಮಲಗಿಹುದು ಯುಗ ಯುಗದ […]

ಹಗಲು ಗೀಚಿದ ನೆಂಟ

ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು. ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ […]

ಈ ಎಲ್ಲ ನೋಡಿ ನಕ್ಕಿದ್ದೇನೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಸಂತರೊಡನೆ ರಾತ್ರಿಯನ್ನು ಹಗಲಾಗಿಸಿದ್ದೇನೆ ನಾಸ್ತಿಕರೊಡನೆ ವಿಗ್ರಹಗಳ ಪದತಲದಲ್ಲಿ ಮಲಗಿದ್ದೇನೆ ನಾನು ವಂಚಕರ ವಂಚಕ, ರೋಗಿಗಳ ನೋವು ನಾನು ಮೋಡ ಮತ್ತು ಮಳೆ, ನಂದನಗಳ ಮೇಲಿನ ವರ್‍ಷಾಧಾರೆ […]

ನೆಲ-ಮುಗಿಲು

ಕಣ ಕಣದ ಗತಿ-ಮತಿಯ ಗುರುತಿಸು, ಆದರೀಗಲೆ ಅದರ ಇತಿವೃತ್ತವನು ಬರೆಯದಿರು, ನೀನಾಗಿ ಕೊರೆಯದಿರು ದಾರಿಯನು, ಬಯಲ ಬಿಡುಗಡೆ ನುಂಗಿ ನೀರು ಹಿಡಿಯಲಿ, ವಿಶ್ವವೆಲ್ಲವು ತೆರೆದ ಬಾಗಿಲೆ. ಹಾರಿ ಹಕ್ಕಿಯಾಗಲಿ: ತುತ್ತ ತುದಿಗಿದೆ ಚುಕ್ಕಿ. ಮೀರಿ […]

ಉತ್ತುಮಿ

ನಾವು ಐದಾರು ಮಂದಿ ಗೆಳೆಯರು ಮೊನ್ನೆ ಒಂದೆಡೆ ಕಲೆತಾಗ ಮಾನಸಶಾಸ್ತ್ರದಂತಹ ಒಂದು ಗಹನವಾದ ವಿಷಯದ ಮೇಲೇ ಚರ್ಚೆಯಲ್ಲಿ ಸಿಕ್ಕಿಕೊಂಡೆವು. ಫ್ರಾಯ್ಡ್, ಯುಂಗ್(ಜುನ್ಗ್-ಈ ಮಹಾಶಯನ ಹೆಸರಿನ ಉಚ್ಚರಣೆಯ ಬಗೆಗೂ ಕೆಲಹೊತ್ತು ತುರುಸಿನ ವಾದ ನಡೆಯಿತು), ವಿಲ್ಯಮ್ […]

ರಂಗನತಿಟ್ಟಿನಲ್ಲಿ ಮೇ

ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಹಾರುವ ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ನವಿರು ನೀರಲ್ಲದ್ದಿ ಗಗನಕ್ಕೆ ನೆಗೆಯುವ ರೆಕ್ಕೆಗಳಿಲ್ಲಾ ಇಸ್ತ್ರಿ ಹಾಕಿದ ಗಾಳಿ ಹರಿಯುವದೇ ಇಲ್ಲಾ ಪಟ್ಟೆ ಪಟ್ಟೆ ಗರಿ ಕಣ್ಣು ಕೊಕ್ಕುಗಳು ನಮ್ಮದಲ್ಲದ ಕಾಳು ಹೆಕ್ಕಲಿಲ್ಲಾ ರಂಗನತಿಟ್ಟಿನಲ್ಲಿ ಬಿಳಿಬಾತು […]

ಭಾರತ ಸುಪುತ್ರನ ಕೊನೆಯ ಬಯಕೆ

ಭಾರತದ ನಾಲ್ವತ್ತು ಕೋಟಿಯ ನೆನೆದು ಎತ್ತಿಹೆ ಲೇಖನಿ, ಸ್ವಚ್ಛ ಬಿಳಿ ಕಾಗದದಿ ಮೂಡಿದೆ ಹಾಡಿದೊಲು ನನ್ನೊಳದನಿ. ಮೃತ್ಯುಪತ್ರವನೀಗಲೇ ನಾನೇಕೆ ಬರೆದೆನೊ ತಿಳಿಯದು ವರ್‍ತಮಾನವು ಭೂತವಾಗದೆ ಆ ಭವಿಷ್ಯವು ತೆರೆಯದು. ಇರುವ ಪ್ರೀತಿಯ ಧಾರೆಯೆರೆದಿರಿ, ಮಮತೆ […]