ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ಹಾರುವ ಹಕ್ಕಿಗಳಿಲ್ಲಾ ರಂಗನತಿಟ್ಟಿನಲ್ಲಿ ನವಿರು ನೀರಲ್ಲದ್ದಿ ಗಗನಕ್ಕೆ ನೆಗೆಯುವ ರೆಕ್ಕೆಗಳಿಲ್ಲಾ ಇಸ್ತ್ರಿ ಹಾಕಿದ ಗಾಳಿ ಹರಿಯುವದೇ ಇಲ್ಲಾ ಪಟ್ಟೆ ಪಟ್ಟೆ ಗರಿ ಕಣ್ಣು ಕೊಕ್ಕುಗಳು ನಮ್ಮದಲ್ಲದ ಕಾಳು ಹೆಕ್ಕಲಿಲ್ಲಾ ರಂಗನತಿಟ್ಟಿನಲ್ಲಿ ಬಿಳಿಬಾತು […]
ಟ್ಯಾಗ್: Jayanta Kaikini
ಒಂದು ಚರಮಗೀತೆ
ಹೊಳೆವ ಹೊಂಗನಸುಗಳ ಶಬ್ದ ಸಂಕೋಚಗಳ ದಟ್ಟ ನಟ್ಟಿರುಳ ನಡುವೆ ಒಂದು ಕವಿತೆ ಆತ್ಮಹತ್ಯೆ ಮಾಡಿಕೊಂಡಿತು ಮಾತುಗಳು ಢಿಕ್ಕಿ ಹೊಡೆದು ತೂತಾಗಿ ಕೂತು ಪರಡಿಗಳ ತುಂಬೆಲ್ಲ ಬಣ್ಣದ ಕನ್ನಡಕ ಸುತ್ತಾಮುತ್ತಾ ಎಲ್ಲಾ ಚಿನ್ಹೆಗಳ ಚಿಲಕ ಗೋದಾಮಿನ […]
ಜೀವರಸಾಯನಶಾಸ್ತ್ರ
ಜೀವರಸಾಯನಶಾಸ್ತ್ರವನ್ನು ನಾನೀಗ ಅಭ್ಯಸಿಸುತ್ತಿದ್ದೇನೆ….. ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು ಹೀಗೆ ಯಾವ ಅವಿರ್‍ಭಾವವೂ ಇಲ್ಲ ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು. ಪ್ರಯೋಗಕ್ಕೆ ಸಿಕ್ಕಿ ನರಳಿ […]
ನನ್ನ ನೆನಪು
ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ ನೋಯುವ ಬ್ಯಾಗಿನೊಂದಿಗೆ ಧೂಳು ಮುಕ್ಕುವ ಸಂಜೆ ದಣಿದು ನಿಂತಾಗ ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು […]
ಮುದ್ದು ಮಕ್ಕಳಿಗೊಂದು ಕವಿತೆ
ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ ಖುಷಿಯಾಗುತ್ತದೆ ನಿಮ್ಮ ಕಂಡು -ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ ತಕ್ಷಣ ನೋಯ್ದು ಕಹಿಯಾಗುತ್ತದೆ ಮನ -ನನ್ನ ಹಾಗೆಯೇ ಮುಂದೆ […]
