ಮನೆಯ ಮೆಟ್ಟಿಲು ತುಳಿಯುತ್ತಿದ್ದಂತೆಯೇ `ಅಜ್ಜಿ ಇದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ ಅವರ ಮಗಳು ವಾಸಂತಿ ಎದ್ದ ರಭಸ, ಏಳುವಾಗ ಸೀರೆ ಕಾಲಿಗೆ ತೊಡರಿ ಮುಗ್ಗರಿಸಿದ್ದು, ಅವಳ ಕಣ್ಣಂಚಿನಲಿ ತಟ್ಟನೆ ತುಂಬಿ ನಿಂತ ಹನಿ – […]
ಟ್ಯಾಗ್: Kannada Short Stories
ಹಗಲು ಗೀಚಿದ ನೆಂಟ
ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು. ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ […]
ಹುಲಿಯ ಹೆಂಗರುಳು
….But most for those whom accident made great As a radiant chance encounter of cloud and sunlight grows Immortal on the heart: whose gift was […]
ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ
ಪೀರಣ್ಣ ಇಳಿದ ಕೂಡಲೆ ಮಹಾದೇವಿ ಧೂಳೆಬ್ಬಿಸುತ್ತ ಓಡಿತು. ಧೂಳು ಕರಗುವ ಮಟ ಮೂಗಿಗೆ ಅಡ್ಡಲಾಗಿ ಕರ್ಚೀಪು ಇಡುವುದನ್ನು ಮರೆಯಲಿಲ್ಲ ಆತ. ಕರಗುತ್ತಿದ್ದ ಧೂಳಿನಾಚೆ ಕಣ್ಣುಚೆಲ್ಲಿದ. ದುಮ್ಮ ಹಂತ ಹಂತವಾಗಿ ಕರಗುತ್ತಲೆ ಪ್ರಕೃತಿ ವಿರಾಜಮಾನವಾಯಿತು. ಬರೆದ […]
ಬೇಟೆ, ಬಳೆ ಮತ್ತು ಓತಿಕೇತ
( ಈ ಕಥೆ ಗೆಳೆಯ ಚಂದ್ರಶೇಖರ ಕಂಬಾರರಿಗೆ ಅರ್ಪಿತ ) ‘ಅದೆಷ್ಟು ಸಾವಿರ ವರ್ಷಗಳ ಹಿಂದೆಯೊ ಏನೊ. ಕ್ರಿಸ್ತನಿಗೂ ಹಿಂದೆ. ಬುದ್ಧನಿಗೂ ಹಿಂದೆ. ಕಾಣಿಸ್ತ ಇದೆಯ? ಎದುರು ಬಂಡೆ ಮೇಲೆ? ಅದು ಆ ಮಾನವ […]
ಗುಲಾಬಿ ಮೃದು ಪಾದಗಳು
ದಾರಿಯೇನೂ ಅವಳಿಗೆ ಹೊಸದಲ್ಲ. ಅಲ್ಲಿರುವ ಮನೆಗಳೂ, ಅದರೊಳಗಿರುವವರು ಮಾತ್ರ ಅವಳಿಗೆ ಹೊಸದಲ್ಲ. ಒಂದು ದಿನ, ಪ್ರತಿದಿನದಂತೆ, ಆ ದಾರಿಗುಂಟ ಬರುವಾಗ ಒಂದು ರಿಕ್ಷಾ ಅವಳ ಬದಿಯಿಂದಲೇ ದಾಟಿತು. ಒಂದು ಮನೆ ಮುಂದೆ ನಿಂತಿತು. ರಿಕ್ಷಾದಿಂದ […]
