ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ […]
ವರ್ಗ: ಕವನ
ಒಂದು ರಾತ್ರಿಯ ಕನಸು
ಒಂದು ರಾತ್ರಿಯ ಕನಸು ಹೇಳಲೇನು? ಅಕ್ಕ ಮಲ್ಲಿಕಾರ್ಜುನ ದರುಶನವನ್ನು? ಕಣ್ಣಿನ ಕದವಿಕ್ಕಿ ಇನ್ನೂ ಒರಗಿದ್ದೆನಷ್ಟೇ ಅಕ್ಕ ಬಂದಳು ಪಕ್ಕ ನಿಂತಳು ಮಂಪರಿನ ಹೊದಿಕೆಯೊಳಗೆ ಜ್ಪುಳುಕಿದೆ ನಾನು ದಿಕ್ಕುಕಿದ್ದು ಕರಿಯ ಧಡಿಯ ಮುಗಿಲ ಕಾನು ಹೆಪ್ಪು […]
ವಿರಹಿ-ಸಂಜೆ
ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […]
