ಕವಿತೆ

ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […]

ಚೇಳಿಗೊಂದೇ ಬಸಿರು

ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […]

ಬೆಳದಿಂಗಳಾಟ

ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […]

ಅದೃಷ್ಟ

ಬೆಟ್ಟದ ಮೇಲೆ ಹಿಂದೆ ತಲೆಯೆತ್ತಿ ಮೆರೆದು, ಇಂದು ಹಾಳು ಬಿದಿರಿವಂಥ ಕೋಟೆ. ಅಲ್ಲಿದ್ದನೊಬ್ಬ ಮುದುಕ, ಅವಗೊಬ್ಬನೇ ಮಗ ಹೇಗೊ ಸಾಗಿಸುತ್ತಿದ್ದ ಬದುಕ. ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾಯಿತು ಅವನ ಕುದುರೆ, ಅವನಿಗಿದ್ದಾಸರೆ. ಬೆಟ್ಟದ ಕೆಳಗೆ […]

ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು

ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು […]