ಸಣ್ಣ ಕತೆ ವೇಸ ವೆಂಕಟ್ ಮೋಂಟಡ್ಕ ಅಕ್ಟೋಬರ್ 18, 2005 0 ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […]