ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […]
ವರ್ಷ: 2005
ಹೀಗೊಂದು ದಂತಕಥೆ
“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ […]
ಮತ್ತೊಬ್ಬನ ಸಂಸಾರ
ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […]
ಅವಳು ಮತ್ತು ಮಳೆ
ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ […]