ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ………. – ೫ ಮಮತ ಜಿ ಸಾಗರ ಸೆಪ್ಟೆಂಬರ್ 8, 2023 0 ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****
ಕವನ ನಿತ್ಯೋಲ್ಲಂಘನ ರವಿಶಂಕರ ಆರ್ ಜೂನ್ 4, 2006 0 ಇವ ಹುಟ್ಟು ಹಾರಾಟಗಾರ; ಇವನಮ್ಮ, ಇವನಜ್ಜಿ ಅಕ್ಕ-ತಂಗಿಯರ, ಅತ್ತೆಯಂದಿರ ಮುದ್ದು ಹನುಮ. ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ ಒಂದೇ ಏಟಿಗೆ ಧಡಂ ಎಂದು ಹಾರುತ್ತಾ […]
ಕವನ ಭಾರತ ಸುಪುತ್ರನ ಕೊನೆಯ ಬಯಕೆ ಚನ್ನವೀರ ಕಣವಿ ಜನವರಿ 7, 2026 0 ಭಾರತದ ನಾಲ್ವತ್ತು ಕೋಟಿಯ ನೆನೆದು ಎತ್ತಿಹೆ ಲೇಖನಿ, ಸ್ವಚ್ಛ ಬಿಳಿ ಕಾಗದದಿ ಮೂಡಿದೆ ಹಾಡಿದೊಲು ನನ್ನೊಳದನಿ. ಮೃತ್ಯುಪತ್ರವನೀಗಲೇ ನಾನೇಕೆ ಬರೆದೆನೊ ತಿಳಿಯದು ವರ್ತಮಾನವು ಭೂತವಾಗದೆ ಆ ಭವಿಷ್ಯವು ತೆರೆಯದು. ಇರುವ ಪ್ರೀತಿಯ ಧಾರೆಯೆರೆದಿರಿ, ಮಮತೆ […]