ಆಗಸ್ಟ್ ೨ರ ಶನಿವಾರ ಕೆಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆಏಸ್‌ಸಿಯ ಆಶಯ, ಸಾಧನೆ […]
ಕವನ ಸ್ಪರ್ಧೆ
ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ […]
ಓಹ್ ನಮ್ಮ ಬೆಂಗಳೂರು
ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […]
ಅಕ್ಷರಗಳಿಂದ ದೃಶ್ಯಮಾಧ್ಯಮಕ್ಕೆ ಒಂದು ಒಳನೋಟದ ಅಗತ್ಯ: ಸಂವಾದ ಸೃಷ್ಟಿ
ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […]
ಡಾ. ರೇವಣಸಿದ್ಧಪ್ಪ
ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […]
ಶಿಕಾರಿ – ೩
ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […]
ಶಿಕಾರಿ – ೨
ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ […]
ಶಿಕಾರಿ – ೧
ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […]
ಬೊಳ್ಳದ ಸಂಕ
ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ […]
